ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

VIDEO | ಸ್ಯಾಕ್ಸೋಫೋನ್, ಸಂಗೀತ ಪ್ರತಿಭೆ ಈ ಅರ್ಮಾನ್ ರಿಯಾಝ್

Last Updated 10 ಅಕ್ಟೋಬರ್ 2022, 12:51 IST
ಅಕ್ಷರ ಗಾತ್ರ

ಕಲೆಗೆ ಜಾತಿ-ಮತ ಭೇದಗಳಿಲ್ಲ ಎಂದು ಸಾರುವ ಬಾಲಕ ಅರ್ಮಾನ್ ರಿಯಾಝ್ ಎಂಬಾತನ ಕಥೆಯಿದು.ಈತ ಶಾಸ್ತ್ರೀಯ ಸಂಗೀತ, ಸ್ಯಾಕ್ಸೊಫೋನ್, ಗಿಟಾರ್, ಕೀಬೋರ್ಡ್ ನುಡಿಸಬಲ್ಲ ಪ್ರತಿಭೆ. ದೇವರ ನಾಮಗಳನ್ನು ಹಾಡುತ್ತಾ ಬಹುಮಾನ ಗೆದ್ದುಕೊಂಡಿದ್ದಾನೆ. ಈತನ ಕುಟುಂಬವೇ ಭಾವೈಕ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.

ಸಂಪೂರ್ಣ ವರದಿ ಓದಿ: ಭಾವೈಕ್ಯದ ಗಾನ: ಅರ್ಮಾನ್ ರಿಯಾಝ್ ಸಂಗೀತ ಯಾನ  

ಮತ್ತಷ್ಟು ವಿಡಿಯೊಗಳಿಗಾಗಿ:
 ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT