ಸೋಮವಾರ, ಆಗಸ್ಟ್ 8, 2022
24 °C

PV Facebook Live | ಚರ್ಚೆ: ಕಲಾವಿದರ ಬದುಕು ಕಸಿದ ಕೊರೊನಾ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಾವಿದರ ಸ್ಥಿತಿ-ಗತಿ ಕುರಿತು ಪ್ರಜಾವಾಣಿಯಲ್ಲಿ ಇಂದು ಸಂಜೆ 5ಕ್ಕೆ ಸಂವಾದ ನಡೆಯಲಿವೆ. ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೇರಪ್ರಸಾರವಾಗಲಿದೆ. 

ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು:
 

ಭಾಗವಹಿಸುವವರು:
ಮುಖ್ಯಮಂತ್ರಿ ಚಂದ್ರು, ರಂಗಭೂಮಿ ಮತ್ತು ಚಲನ ಚಿತ್ರ ನಟರು,
ವೈ.ಕೆ.ಮುದ್ದುಕೃಷ್ಣ, ಗಾಯಕರು ಹಾಗೂ ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್,
ಪ್ರವೀಣ್ ಡಿ. ರಾವ್, ಸಂಗೀತ ಸಂಯೋಜಕರು ಮತ್ತು ಸಂಗೀತ ನಿರ್ದೇಶಕರು,
ಪಿ.ಕಿಶನ್ ಹೆಗ್ಡೆ, ಸಾಲಿಗ್ರಾಮ ಸಹಿತ ಪಂಚ ಯಕ್ಷಗಾನ ಮೇಳಗಳ ಮಾಲೀಕರು, ಉಡುಪಿ,
ಕಾಸರಗೋಡು ಚಿನ್ನಾ, ಮಾಜಿ ಅಧ್ಯಕ್ಷರು, ಕರ್ನಾಟಕ ಕೊಂಕಣಿ ಅಕಾಡೆಮಿ,
ವಿದುಷಿ ವೀಣಾ ಮೂರ್ತಿ ವಿಜಯ್, ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಗುರು ಹಾಗೂ ಅಧ್ಯಕ್ಷರು, ವಿಶ್ವ ನೃತ್ಯ ಕಲಾವಿದರು ಮತ್ತು ಸಂಸ್ಥೆಗಳ ಮಹಾ ಮಂಡಳಿ,
ಶಶಿಧರ್ ಬಾರಿಘಾಟ್, ರಂಗ ನಿರ್ದೇಶಕರು ಮತ್ತು ನಾಟಕಕಾರರು,
ಜೋಗಿಲ ಸಿದ್ಧರಾಜು, ಜನಪದ ಗಾಯಕರು ಮತ್ತು ಜಾನಪದ ಸಂಘಟಕರು.

ನಿರ್ವಹಣೆ: ಶ್ರೀನಿವಾಸ್ ಜಿ ಕಪ್ಪಣ್ಣ
ದಿನಾಂಕ: ಭಾನುವಾರ, ಜೂನ್ 13, 2021
ಸಮಯ: ಸಂಜೆ 5 ಗಂಟೆಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು