ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ.
Last Updated 22 ಜೂನ್ 2024, 14:38 IST
ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು

ಮಲೆನಾಡಿನ ಮಣ್ಣಿನ ಮೇಲೆ ಮಳೆ ಮುತ್ತಿಕ್ಕಿ, ರಾತ್ರಿ ಗುಡುಗು, ಸಿಡಿಲಿನ ಅಬ್ಬರದ ಅಲಾರಾಮಿಗೆ ಮಲೆಯ ಮಣ್ಣಿನ ಮಕ್ಕಳಿಗೆ ಅಣಬೆಯ ನೆನಪು ಹಸಿಯಾಗಿ ಬೆಳಗಿನ ಜಾವಕ್ಕಾಗಿ ಕಾಯದೆ ಇರಲಾರರು.
Last Updated 15 ಜೂನ್ 2024, 23:30 IST
ಮಳೆಗಾಲದ ಅತಿಥಿಗಳು: ಸುಂದರ ಅಣಬೆಗಳು

ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ಕಾಲಚಕ್ರ ಎಂಬ ಮರಾಠಿ ಮೂಲ (ಜಯವಂತ ದಳ್ವಿ) ನಾಟಕದ ಕನ್ನಡದ ಅನುವಾದವನ್ನು (ಎಚ್.ಪಿ.ಕರ್ಕೇರಾ) ರಂಗ ಸಮೂಹ ಮಂಚಿಕೇರಿ ಜೂನ್‌ 9 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿತು.
Last Updated 15 ಜೂನ್ 2024, 23:30 IST
ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ಪ್ರತಿಕ್ರಿಯೆ | ಆರದಿರಲಿ ಇರಾನಿ ಚಾಯ್‌ ಸಂಸ್ಕೃತಿ

ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ’ತಣ್ಣಗಾಗುತ್ತಿದೆ ಇರಾನಿ ಚಾಯ್ ಸಂಸ್ಕೃತಿ’ ಎಂಬ ಲೇಖನ ಪ್ರಕಟಗೊಂಡಿತ್ತು. ಈ ಲೇಖನಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಇಂತಿವೆ;
Last Updated 15 ಜೂನ್ 2024, 23:30 IST
ಪ್ರತಿಕ್ರಿಯೆ | ಆರದಿರಲಿ ಇರಾನಿ ಚಾಯ್‌ ಸಂಸ್ಕೃತಿ

ಮರ ಬೆಳೆಸುವ ಸರಳ ತಂತ್ರಗಳು

ಸಸಿ ನೆಡುವ ಆಸಕ್ತಿಯಿದ್ದು ಹಣ ಖರ್ಚು ಮಾಡಲು ಅನುಕೂಲ ಇಲ್ಲದವರಿಗೆ ಹಸಿರು ಹಬ್ಬಿಸುವ ಸರಳ ದಾರಿಗಳಿವೆ. ದುಡ್ಡಿಲ್ಲದೇ ದೊಡ್ಡ ಕೆಲಸ ಮಾಡಿದ ಹಿರಿಯರ ಜಾಣ್ಮೆಯಿಂದ ಹೆದ್ದಾರಿಗಳಲ್ಲಿ ಹಳೆಯ ಬೇವು, ಮಾವು, ಆಲ, ಅರಳಿ ವೃಕ್ಷಗಳ ನೆರಳಿದೆ.
Last Updated 15 ಜೂನ್ 2024, 23:30 IST
ಮರ ಬೆಳೆಸುವ ಸರಳ ತಂತ್ರಗಳು

ಸಂದರ್ಶನ | ಅಕ್ಷರವೇ ಬಿಡುಗಡೆಯ ಮಂತ್ರ: ಕವಿ ಎಲ್.ಹನುಮಂತಯ್ಯ

ಕನ್ನಡ ಸಾಹಿತ್ಯ, ಚಳವಳಿ, ರಾಜಕಾರಣದ ಬಹು ಆಯಾಮಗಳ ಅವಲೋಕಿಸುತ್ತ, ವಿಸ್ತರಿಸುತ್ತ ಪ್ರಧಾನವಾಗಿ ದಲಿತ ಸಾಹಿತ್ಯದ ಮಿತಿಗಳನ್ನು ಭಂಜಿಸಿದ ಕವಿ ಎಲ್.ಹನುಮಂತಯ್ಯ, ದಲಿತ ಸಾಹಿತ್ಯ ಮೀಮಾಂಸೆಗೆ ಹೊಸ ಚೈತನ್ಯವಿತ್ತವರು. ಲೋಕಾಂತದ ಕಾವ್ಯವನ್ನು ಏಕಾಂತದಲ್ಲಿ ಧ್ಯಾನಿಸಿದ ಇವರು, ದಲಿತ ಸಾಹಿತ್ಯದ ಮೂರನೇ ಮಾದರಿಯ
Last Updated 15 ಜೂನ್ 2024, 23:30 IST
ಸಂದರ್ಶನ | ಅಕ್ಷರವೇ ಬಿಡುಗಡೆಯ ಮಂತ್ರ: ಕವಿ ಎಲ್.ಹನುಮಂತಯ್ಯ

ಕುವೆಂಪು ಪದ ಸೃಷ್ಟಿ | ಬಾಳ್ಗೆಳೆಯ

ಕುವೆಂಪು ಪದ ಸೃಷ್ಟಿ | ಬಾಳ್ಗೆಳೆಯ
Last Updated 15 ಜೂನ್ 2024, 23:30 IST
ಕುವೆಂಪು ಪದ ಸೃಷ್ಟಿ | ಬಾಳ್ಗೆಳೆಯ
ADVERTISEMENT

ನೀರ ಬಿಟ್ಟು ನೆಲದ ಮೇಲೆ ವೇಣುಗೋಪಾಲ!

ಶ್ರೀರಂಗಪಟ್ಟಣ ಮತ್ತು ಆಸುಪಾಸಿನ ತಾಣಗಳಿಗೆ ಒಂದು ದಿನದ ಪ್ರವಾಸ ಕೈಗೊಳ್ಳಲು ಇಷ್ಟಪಡುವವರಿಗೆ ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮತ್ತೊಂದು ಆಕರ್ಷಣೆಯ ತಾಣವೇ ಹೊಸ ಕನ್ನಂಬಾಡಿಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ.
Last Updated 15 ಜೂನ್ 2024, 22:30 IST
ನೀರ ಬಿಟ್ಟು ನೆಲದ ಮೇಲೆ ವೇಣುಗೋಪಾಲ!

ಬಂಡೆಗಳ ಮೇಲೆ ಕಾವ್ಯ ಬರೆಸಿದ ನಾಡು

ಬಯಲಿಗೊಂದು ಸೌಂದರ್ಯ, ಬಂಡೆಗಳಿಗೊಂದು ಗಾಂಭೀರ್ಯ. ದಟ್ಟಡವಿಗೊಂದು ನಿಗೂಢ ಚೆಲುವು, ಮನ ತೆರೆದು ಹರಡುವಂತೆ ಬಯಲು. ಪ್ರಕೃತಿ ಎಲ್ಲೆಡೆಯೂ ‘ಸಿರಿ’ಯೇ ಆದರೂ ಹಸಿರು ಹೊದ್ದ ಬುವಿಯನ್ನು ನೋಡುತ್ತಲೇ ಇರುವ ಮಲೆಸೀಮೆಯ ನಮಗೆ ಧೀರ ಗಂಭೀರವಾಗಿ ನಿಂತ ಬಂಡೆಗಳ ಬೆಟ್ಟಗಳೆಂದರೆ ಕಣ್ಣಿಗೆ ಹಬ್ಬ.
Last Updated 15 ಜೂನ್ 2024, 22:30 IST
ಬಂಡೆಗಳ ಮೇಲೆ ಕಾವ್ಯ ಬರೆಸಿದ ನಾಡು

Father's Day 2024: ಅಪ್ಪನ ನೆರಳಲ್ಲಿ...

ಹೆಣ್ಣುಮಕ್ಕಳ ಪಾಲಿಗೆ ಮೊದಲ ಹೀರೊ ಎಂದರೆ ಅಪ್ಪನೇ. ಬದುಕಿನ ಓರೆ ಕೋರೆಗಳನ್ನು ದಾಟಿ ಮುನ್ನಡೆಯುವಾಗ ಅಪ್ಪನ ಕಿರುಬೆರಳೇ ಕಲ್ಪವೃಕ್ಷ.
Last Updated 14 ಜೂನ್ 2024, 23:30 IST
Father's Day 2024: ಅಪ್ಪನ ನೆರಳಲ್ಲಿ...
ADVERTISEMENT