ಭಾನುವಾರ, ಜನವರಿ 24, 2021
16 °C

PV Facebook Live: ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಸಂದರ್ಶನ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬಿಎಂಶ್ರೀ ಪ್ರತಿಷ್ಠಾನದಿಂದ ಇಂದು ‘ಶ್ರೀ’ ಪ್ರಶಸ್ತಿಗೆ ಭಾಜನರಾಗಲಿರುವ ಕವಿ, ವಿಮರ್ಶಕ, ವಿದ್ವಾಂಸ ಸಿದ್ದಲಿಂಗಯ್ಯನವರು 90 ವರ್ಷಗಳ ಸಾರ್ಥಕ ಬದುಕನ್ನೂ ಪೂರೈಸಿದವರು. ಅವರು ಬಿಚ್ಚಿದ ನೆನಪಿನ ಈ ‘ಸಂಚಿ’ಯಲ್ಲಿ ರಸಗವಳವೇ ತುಂಬಿದೆ. ಅವರ ಜೊತೆಗಿನ ಸಂದರ್ಶನವಿದು.

ವೀಕ್ಷಿಸಿ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು