ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಪ್ರಜಾವಾಣಿ ಫೇಸ್‌ಬುಕ್ ಲೈವ್ ಮೂಲಕ 'ನಾಡು- ನುಡಿಯ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು ಮನಸ್ಸು ಹಗುರಾಗಿಸುವ ಸಾಹಿತ್ಯ-ಸಂಗೀತ-ನೃತ್ಯಗಳ ಸಮ್ಮಿಲನ ಕನ್ನಡ ಕಾವ್ಯ ನರ್ತನ ಕಾರ್ಯಕ್ರಮ ನಡೆಯುತ್ತಿದೆ.

'ನಾಟ್ಯಾಂತರಂಗ' ಬೆಂಗಳೂರು ಅರ್ಪಿಸುವ ವಿದುಷಿ ಶುಭಾ ಧನಂಜಯ ಸಂಯೋಜನೆಯ ಡಿ.ವಿ.ಜಿ.ಯವರ ಅಂತಃಪುರ ಗೀತೆಗಳು ಪ್ರಸ್ತುತ ಪಡಿಸಲಾಗುತ್ತಿದೆ.

ಸಂಜೆ 6 ಗಂಟೆಗೆ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ (https://www.facebook.com/prajavani.net):

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.