ಗುರುವಾರ , ಡಿಸೆಂಬರ್ 3, 2020
18 °C

Pv Facebook Live: ಪ್ರವೀಣ್ ಗೋಡಖಿಂಡಿ ಅವರಿಂದ 'ದಸರಾ ಸಂಗೀತೋತ್ಸವ 2020'

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 'ದಸರಾ ಸಂಗೀತೋತ್ಸವ 2020' ಅಂಗವಾಗಿ ತಂದೆ- ಮಗನ ವೇಣುವಾದನ ವೈವಿಧ್ಯ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ.

ಪಂಡಿತ್ ಪ್ರವೀಣ್ ಗೋಡಖಿಂಡಿ ಮತ್ತು ಚಿರಂಜೀವಿ ಷಡಜ್ ಗೋಡಖಿಂಡಿ ಅವರಿಂದ ಯುಗಳ ವೇಣು ವಾದನ ಕಾರ್ಯಕ್ರಮ ನಡೆಯುತ್ತಿದೆ. ತಬಲಾ ವಾದಕರಾಗಿ ಪಂಡಿತ್ ಕಿರಣ್ ಗೋಡಖಿಂಡಿ ಪಾಲ್ಗೊಂಡಿದ್ದಾರೆ.

'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 20, ಮಂಗಳವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು:  https://www.facebook.com/prajavani.net

ಇಲ್ಲಿಯೂ ವೀಕ್ಷಿಸಬಹುದು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು