ಬುಧವಾರ, ಅಕ್ಟೋಬರ್ 28, 2020
28 °C

PV Facebook Live: ಚಲನಚಿತ್ರಗಳಲ್ಲಿ ಜನಪ್ರಿಯವಾದ ಉತ್ತರ ಕರ್ನಾಟಕದ ಕವಿಗಳ ಹಾಡು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ರೇಖಾ ಅಪ್ಪಾರಾವ್ ಅವರಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮ

ಬೀದರ್: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಬೀದರ್‌ನ ರೇಖಾ ಅಪ್ಪಾರಾವ್‌ ಸವದಿ ಅವರು ಚಲನಚಿತ್ರಗಳಲ್ಲಿ ಜನಪ್ರಿಯವಾಗಿದ್ದ ಉತ್ತರ ಕರ್ನಾಟಕದ ಕವಿಗಳ ಹಾಡುಗಳನ್ನು ಹಾಡುತ್ತಿದ್ದಾರೆ.  

ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಅಮಿತ್‌ ಜನವಾಡ್ಕರ್‌, ರಾಜೇಶ್‌ ಕುಲಕರ್ಣಿ, ಎನ್‌.ಎಸ್‌.ಕುಲಕರ್ಣಿ ಭಾಗವಹಿಸಿದ್ದಾರೆ.

ಇಂದು ಸಂಜೆ 5ರಿಂದ 6.15 ರವರೆಗೆ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮವನ್ನು ವೀಕ್ಷಿಸಿ.

ಲೈವ್ ಕಾರ್ಯಕ್ರಮ ಇಲ್ಲಿಯೂ ವೀಕ್ಷಿಸಿ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು