ಮಂಗಳವಾರ, ನವೆಂಬರ್ 24, 2020
25 °C

PV Facebook Live: ಆಯುಧ ಪೂಜೆ ವಿಶೇಷ ಯಕ್ಷಗಾನ ತಾಳಮದ್ದಳೆ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ದಸರಾ ಆಯುಧ ಪೂಜೆ ವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರ.

ಪ್ರಸಂಗ: ರಾವಣ ಮೋಕ್ಷ, ಭಾಗವತರು: ವಿಷ್ಣುಪ್ರಸಾದ್‌ ಕಲ್ಲೂರಾಯ, ಮದ್ದಳೆ: ಅಮೋಘ ಕುಂಟಿನಿ, ಚೆಂಡೆ: ಅವಿನಾಶ್‌ ಬೈಪಾಡಿತ್ತಾಯ, ಮುಮ್ಮೇಳ: ಪ್ರೊ. ಕೆ.ಈ. ರಾಧಾಕೃಷ್ಣ, ಸುಧನ್ವ ದೇರಾಜೆ, ಡಾ.ಬಾಲಕೃಷ್ಣ ಶೆಟ್ಟಿ, ಶಶಾಂಕ ಅರ್ನಾಡಿ

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ  https://www.facebook.com/prajavani.net/videos/385026369340618/ ಕಾರ್ಯಕ್ರಮ ವೀಕ್ಷಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.