ಬುಧವಾರ, ಅಕ್ಟೋಬರ್ 21, 2020
21 °C

ಪ್ರಜಾವಾಣಿ Facebook Live: ನೂರೊಂದು ನೆನಪು ಎದೆಯಾಳದಿಂದ...ಎಸ್‌.ಪಿ.ಬಿ ಹಾಡುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂರೊಂದು ನೆನಪು ಎದೆಯಾಳದಿಂದ...ಎಸ್‌.ಪಿ.ಬಿ ಹಾಡುಗಳು

ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಇಂದು ಸಂಜೆ 6 ರಿಂದ 7.30ರವರೆಗೆ 'ನೂರೊಂದು ನೆನಪು ಎದೆಯಾಳದಿಂದ... ಎಸ್‌.ಪಿ.ಬಿ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಬನ್ನಿ' ಕಾರ್ಯಕ್ರಮ.

ಇಂಪು ಸಂಗೀತ ಸಂಸ್ಥೆಯ ಎಚ್‌ಆರ್‌ಕೆ ಪ್ರಸಾದ್‌, ಕಿಶೋರ್‌ ಕುಮಾರ್‌ ವೈ, ಶೈಲಜಾ ಅವರಿಂದ ಎಸ್‌.ಪಿ.ಬಿ ಹಾಡುಗಳು... ಲೈವ್ ಕಾರ್ಯಕ್ರಮ ನಡೆಯುತ್ತಿದೆ.

ಫೇಸ್‌ಬುಕ್‌ನಲ್ಲಿ ನೋಡಲು: facebook.com/prajavani.net

ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ನೋಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು