ಸಂಪಾದಕೀಯ | ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಳ;
ಯೋಜನೆಗಳ ಪರಾಮರ್ಶೆ ಅಗತ್ಯ
Affordable Housing: ರಾಜ್ಯದಲ್ಲಿ 37.48 ಲಕ್ಷ ಕುಟುಂಬಗಳು ಇಂದಿಗೂ ಸ್ವಂತ ಮನೆ ಹೊಂದಿಲ್ಲ. ವಸತಿ ಯೋಜನೆಗಳ ಅನುಷ್ಠಾನ ವಿಳಂಬ, ಭ್ರಷ್ಟಾಚಾರ, ಮತ್ತು ಕಡಿಮೆ ಅನುದಾನದಿಂದ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.Last Updated 29 ಡಿಸೆಂಬರ್ 2025, 0:32 IST