ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ 135 ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡು ಈಗ ನಿಧಾನವಾಗಿ ಕಣ್ಮುಚ್ಚುತ್ತಿದೆ. ಇದು ಇಲ್ಲಿಯವರೆಗೆ 1400 ಸಂಚಿಕೆಗಳು, ಎಂಟು ಸಾವಿರ ಲೇಖನಗಳನ್ನು ಎರಡು ಲಕ್ಷ ಚಿತ್ರಗಳನ್ನು ಜಗತ್ತಿಗೆ ನೀಡಿದೆ.
Last Updated 16 ಮಾರ್ಚ್ 2024, 23:43 IST
ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ಸ್ಮರಣೆ: ಕು ಶಿ ಹರಿದಾಸ ಭಟ್ಟರಿಗೆ ನೂರು

ಕುಶಿ 'ಎಂಬ ಎರಡು ಅಕ್ಷರಗಳಿಂದ ಜನಪ್ರಿಯರಾಗಿದ್ದ ಹರಿದಾಸ ಭಟ್ಟರು ಒಂದು ಕಾಲದಲ್ಲಿ ಧಾರ್ಮಿಕ ಕೇಂದ್ರವಾಗಿ ಮಾತ್ರ ಪರಿಚಿತವಾಗಿದ್ದ ಸಣ್ಣ ಊರು ಉಡುಪಿಯನ್ನು ದೇಶದ ಒಳಗೆ ಮತ್ತು ಹೊರಗೆ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವರು .
Last Updated 16 ಮಾರ್ಚ್ 2024, 23:30 IST
ಸ್ಮರಣೆ: ಕು ಶಿ ಹರಿದಾಸ ಭಟ್ಟರಿಗೆ ನೂರು

ಕೆಂಪಿರುವೆ ಚಟ್ನಿ ಸಿದ್ಧಿಗಳಿಗೆ ಬಲು ಇಷ್ಟ

ತಿಳಿದು ತಿಳಿದೂ ಸಮಸ್ಯೆ ಸೃಷ್ಟಿಸಿಕೊಂಡವರಿಗೆ ‘ಸುಮ್ಮನೆ ಇರಲಾರದೆ ಮೈ ಮೇಲೆ ಇರುವೆ ಬಿಟ್ಟುಕೊಂಡ’ ಎಂಬ ನಾಣ್ಣುಡಿಯೊಂದಿಗೆ ಛೇಡಿಸುವ ರೂಢಿ ಇದೆ. ಆದರೆ ಕೆಂಪಿರುವೆ ಕಂಡರೆ ಖುಷಿ ಪಟ್ಟು ಅದನ್ನು ಹಿಡಿದು ತಂದು ಚಟ್ನಿ ಮಾಡಿ ಸೇವಿಸುವ ಸಿದ್ದಿಗಳು ಅದೇ ನಾಣ್ಣುಡಿಗೆ ಸವಾಲು ಹಾಕುತ್ತಾರೆ.
Last Updated 10 ಮಾರ್ಚ್ 2024, 0:30 IST
ಕೆಂಪಿರುವೆ ಚಟ್ನಿ ಸಿದ್ಧಿಗಳಿಗೆ ಬಲು ಇಷ್ಟ

ಬರಹಗಾರರ ತಡೆಗೋಡೆ ಪರಸಂಗ...

ರೈಟರ್ಸ್‌ ಬ್ಲಾಕ್’ ಬಗ್ಗೆ ಕೇಳಿದ್ದೀರಿ ತಾನೆ? ‘ಬರಹಗಾರರ ತಡೆಗೋಡೆ’ಯನ್ನು ನಾವ್ಯಾರೂ ಪ್ರಸಿದ್ಧ ಲೇಖಕರಲ್ಲದೆಯೂ ಅನುಭವಿಸಿರಲು ಸಾಧ್ಯವಿದೆ.
Last Updated 10 ಮಾರ್ಚ್ 2024, 0:30 IST
ಬರಹಗಾರರ ತಡೆಗೋಡೆ ಪರಸಂಗ...

ಯಾವಾಗಲೂ ಕಾಡುವ, ಎಚ್ಚರಿಸುವ ಲಂಕೇಶ್‌

ಪಿ.ಲಂಕೇಶ್‌ ಅವರ ನೆನಪಿಗಾಗಿ ಭಾಗವತರು ಸಾಂಸ್ಕೃತಿಕ ಸಂಘಟನೆಯು ಮಾರ್ಚ್‌ 10 ರ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಡೀ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Last Updated 10 ಮಾರ್ಚ್ 2024, 0:30 IST
ಯಾವಾಗಲೂ ಕಾಡುವ, ಎಚ್ಚರಿಸುವ ಲಂಕೇಶ್‌

ಕುವೆಂಪು ಪದ ಸೃಷ್ಟಿ: ಬೆಳ್ಳಚ್ಚರಿ

ಕುವೆಂಪು ಪದ ಸೃಷ್ಟಿ: ಬೆಳ್ಳಚ್ಚರಿ
Last Updated 10 ಮಾರ್ಚ್ 2024, 0:30 IST
ಕುವೆಂಪು ಪದ ಸೃಷ್ಟಿ: ಬೆಳ್ಳಚ್ಚರಿ

ಒಳಗೊಳ್ಳುವಿಕೆಯ ಒಳನೋಟಗಳು

‘ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಜಗತ್ತನ್ನು ಸುಂದರಗೊಳಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು’ ಎನ್ನುವ ಮತ್ತದೇ ಸಂದೇಶಗಳು ಇವೆಲ್ಲ ಪಾತ್ರಗಳ ಆಚೆಗೆ ಆಕೆಗೊಂದು ಬದುಕು, ಕೆರಿಯರ್ ಇದೆ ಎನ್ನುವುದನ್ನೇ ಮರೆಸಿಬಿಡುತ್ತವೆ.
Last Updated 8 ಮಾರ್ಚ್ 2024, 23:30 IST
ಒಳಗೊಳ್ಳುವಿಕೆಯ ಒಳನೋಟಗಳು
ADVERTISEMENT

ಬೈಕ್ ಏರುವ ಮುನ್ನ: ಭದ್ರತೆ - ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳ ದನಿ

ಟ್ರಾವೆಲ್‌ ವ್ಲಾಗರ್‌ ಆಗಿದ್ದ ವಿದೇಶಿ ಮಹಿಳೆಯೊಬ್ಬರ ಮೇಲೆ ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಮಹಿಳಾ ಬೈಕರ್‌ಗಳ ಭದ್ರತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳು ದನಿಯಾಗಿದ್ದಾರೆ.
Last Updated 8 ಮಾರ್ಚ್ 2024, 23:30 IST
ಬೈಕ್ ಏರುವ ಮುನ್ನ: ಭದ್ರತೆ - ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳ ದನಿ

ಕೋಚ್‌ ಕಂಡಂತೆ ‘ಯಶಸ್ವಿ’ ಮೆಟ್ಟಿಲುಗಳು...

ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕ್ರಿಕೆಟಿಗನಾಗಿ ಬೆಳೆದಿದ್ದು ಹೇಗೆ? ಇಂಗ್ಲೆಂಡ್‌ನ ವೇಗಿ ಜಿಮ್ಮಿ ಆ್ಯಂಡರ್ಸನ್ ಎಸೆತಗಳನ್ನು ಸಿಕ್ಸರ್‌ಗೆ ಎತ್ತುವ 22ರ ಈ ಯುವಕ ಬಾಲ್ಯದಲ್ಲಿ ಹೇಗಿದ್ದ? ಮುಂಬೈನಲ್ಲಿ ಪಾನಿಪುರಿ ಮಾರಿ ಕ್ರಿಕೆಟಿಗನಾಗಿದ್ದು ನಿಜವೇ? ಈ ಪ್ರಶ್ನೆಗಳಿಗೆ ಉತ್ತರ...
Last Updated 3 ಮಾರ್ಚ್ 2024, 0:39 IST
ಕೋಚ್‌ ಕಂಡಂತೆ ‘ಯಶಸ್ವಿ’ ಮೆಟ್ಟಿಲುಗಳು...

ಕುವೆಂಪು ಪದ ಸೃಷ್ಟಿ: ಬಾಳ್ಗನಸು

ಕುವೆಂಪು ಪದ ಸೃಷ್ಟಿ: ಬಾಳ್ಗನಸು
Last Updated 2 ಮಾರ್ಚ್ 2024, 23:53 IST
ಕುವೆಂಪು ಪದ ಸೃಷ್ಟಿ: ಬಾಳ್ಗನಸು
ADVERTISEMENT