ಸೋಮವಾರ, ಜನವರಿ 27, 2020
29 °C

ಅಮೆರಿಕದ ಅಧ್ಯಕ್ಷತೆ: ಜಿಂದಾಲ್‌ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಲೂಸಿ­ಯಾನಾ ಗವ­ರ್ನರ್‌ ಆಗಿರುವ ಭಾರತೀಯ ಮೂಲದ ರಿಪಬ್ಲಿಕನ್‌ ನಾಯಕ ಬಾಬಿ ಜಿಂದಾಲ್‌ 2016ರ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಪ್ರಮುಖ ಸೆನೆಟರ್‌ ಡೇವಿಡ್‌ ವಿಟ್ಟರ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)