ಬೆಂಗಳೂರು: ಬೆಸ್ಕಾಂನ ನೆಲಮಂಗಲ ವಿಭಾಗದ ಡಾಬಸ್ಪೇಟೆ ಸ್ಟೇಷನ್ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ನವೆಂಬರ್ 8 (ಗುರುವಾರ) ಬೆಳಿಗ್ಗೆ 9 ರಿಂದ ಸಂಜೆ 4 ವರೆಗೆ ಡಾಬಸ್ಪೇಟೆ, ನೆಲಮಂಗಲ, ತ್ಯಾಮಗೊಂಡ್ಲು ಹಾಗೂ ಟಿ.ಬೇಗೂರು ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುತ್ತಿರುವ ನೆಲಮಂಗಲ ತಾಲ್ಲೂಕಿನ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿ, ತ್ಯಾಮಗೊಂಡ್ಲು ಹೋಬಳಿ, ಕಸಬಾ ಹೋಬಳಿ, ನೆಲಮಂಗಲ ಟೌನ್, ದಾಸನಾಪುರ ಹೋಬಳಿ, ಬಿ.ಡಿ.ಎಲ್. ಕಾರ್ಖಾನೆ, ತೊಣಚಿಕುಪ್ಪೆ, ಬೊಮ್ಮನಹಳ್ಳಿ, ವಿ.ವಿ.ಪುರ. ತ್ಯಾಮಗೊಂಡ್ಲು ಹಸಿರುವಳ್ಳಿ, ಬಿ.ಜಿ.ಚನವಳ್ಳಿ, ಆದರ್ಶನಗರ ಕಾರ್ಖಾನೆ, ಅರಿಸಿನಕುಂಟೆ, ಅಡಕಮಾರನಹಳ್ಳಿ, ಅರೆಕ್ಯಾತನಹಳ್ಳಿ, ಕೆಸರ್ ಮಾರ್ಬುಲ್ ಫ್ಯಾಕ್ಟರಿ, ಕೆಂಪಲಿಂಗನಹಳ್ಳಿ ಕಾಲೊನಿ, ಯಂಟಗಾನಹಳ್ಳಿ, ನಗರೂರು,

ಲಕ್ಷ್ಮಿಪುರ, ಸಿದ್ಧನಹೊಸಹಳ್ಳಿ, ಪಿಳ್ಳಹಳ್ಳಿ, ಮಾದಾವರ, ದಾಸನಾಪುರ, ಮಾಕಳಿ, ಮಾದನಾಯಕನಹಳ್ಳಿ, ಚಾಕಲೇಟ್ಪ್ಯಾಕ್ಟರಿ, ಹನುಂತೇಗೌಡನಪಾಳ್ಯ, ಮೂಡಲಪಾಳ್ಯ, ಚಿಕ್ಕಮಾರನಹಳ್ಳಿ, ಮಾಚನಾಯಕನಳ್ಳಿ, ಇಸ್ಲಾಂಪುರ, ಮೈಲನಹಳ್ಳಿ, ಪೆಪ್ಸಿ ಫ್ಯಾಕ್ಟರಿ, ಸೊಂಡೆಕೊಪ್ಪ, ಡೆನ್ಸೋ ಕಿರ್ಲೋಸ್ಕರ್, ವಿಜಯಸ್ಟೀಲ್ ಫ್ಯಾಕ್ಟರಿ,

ಗಂಗಾಧರನಪಾಳ್ಯ, ಪ್ಯಾರಗಾನ್ ಫ್ಯಾಕ್ಟರಿ, ಟಿ.ಬೇಗೂರು, ಮೊದಲಕೋಟೆ, ತೊರೆಕೆಂಪೊಹಳ್ಳಿ, ಭೈರಸಂದ್ರ ರೈಲ್ವೆಗೊಲ್ಲಹಳ್ಳಿ, ಗೋಪಾಲಪುರ, ಕುಕ್ಕನಹಳ್ಳಿ, ಗುಟ್ಟೇಪಾಳ್ಯ, ತ್ಯಾಗದಹಳ್ಳಿ, ಬಿಗ್ಬಾಗ್ ಕಾರ್ಖಾನೆ, ಟಿ.ಆರ್.ಎಂ.ಎನ್. ಕಾರ್ಖಾನೆ, ಕಳಲುಘಟ್ಟ, ಅವರೇಸಂದ್ರ, ಬಿದಲೂರು, ಗೋವೇನಹಳ್ಳಿ, ಗುಂಡೇನಹಳ್ಳಿ,

ಕಾರೇನಹಳ್ಳಿ, ದೊಡ್ಡಬೆಲೆ, ಸುಬ್ರಹ್ಮಣ್ಯನಗರ, ಕೆ.ಎಸ್.ಡಿ.ಎಲ್ ಕಾರ್ಖಾನೆ, ಬೀರಗೊಂಡನಹಳ್ಳಿ, ಚನ್ನತಿಮ್ಮಯ್ಯನಪಾಳ್ಯ, ತೋಟನಹಳ್ಳಿ, ಬಿ.ಜಿ.ಚನವಳ್ಳಿ, ತ್ಯಾಗದಹಳ್ಳಿ ಕೋಡಿಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.