ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠವಾದ ದಾನ

ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠವಾದ ದಾನ. ಪಕ್ಷ ಯಾವುದಾದರೂ ಇರಲಿ, ಯೋಗ್ಯವಾದ ಅಭ್ಯರ್ಥಿಗೆ ಮತ ನೀಡಿ. ಯಾವುದೇ ಕೆಲಸ ಕಾರ್ಯಗಳಿದ್ದರೂ ಬದಿಗಿರಿಸಿ ಮತದಾನ ಮಾಡಿ. ತಪ್ಪಿಸಿಕೊಳ್ಳಬೇಡಿ.
–ಬೆಳಗಲ್ ವೀರಣ್ಣ, ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.