ಗುರುವಾರ , ಮೇ 26, 2022
31 °C

ಎಲ್‌ಐಸಿ ಅಧ್ಯಕ್ಷರಾಗಿ ಮೆಹ್ರೋತ್ರಾ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ(ಎಲ್‌ಐಸಿ) ನೂತನ ಅಧ್ಯಕ್ಷರಾಗಿ ಡಿ.ಕೆ.ಮೆಹ್ರೋತ್ರಾ ಗುರುವಾರ ಅಧಿಕಾರ ಸ್ವೀಕರಿಸಿದರು.1977ರಲ್ಲಿ ಎಲ್‌ಐಸಿ ಸೇರಿದ ವೆುಹ್ರೋತ್ರ, ಕಳೆದ ವರ್ಷ ಹಂಗಾಮಿ ಅಧ್ಯಕ್ಷರಾಗಿದ್ದರು. ಆ ವರ್ಷ ಸಂಸ್ಥೆ ವಿಮಾ ಕಂತು ಪ್ರಮಾಣದಲ್ಲಿ ಶೇ 2.66ರಷ್ಟು ಮತ್ತು ಪಾಲಿಸಿಗಳ ಲೆಕ್ಕದಲ್ಲಿ ಶೇ 4ರಷ್ಟನ್ನು ಹೆಚ್ಚಿಸಿಕೊಂಡು ತನ್ನ ಮಾರುಕಟ್ಟೆ ಪಾಲನ್ನು ಕ್ರಮವಾಗಿ ಶೇ ಶೇ 71.36 ಮತ್ತು ಶೇ 80.90ರಷ್ಟಕ್ಕೆ ಏರಿಸಿಕೊಂಡಿತು. ಆನ್‌ಲೈನ್ ಮಾರಾಟ ಸೇವೆಯನ್ನೂ ಅಳವಡಿಸಿಕೊಳ್ಳಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.