ಬುಧವಾರ, ಜೂನ್ 16, 2021
28 °C

ಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದ ಕೆ.ಜೆ.ಸಚ್ಚಿದಾನಂದ ಅವರ ಅಪರೂಪದ ಕಲಾಕೃತಿಗಳು ಸುಮುಖ ಆರ್ಟ್ ಗ್ಯಾಲರಿಯಲ್ಲಿ ಬುಧವಾದರವರೆಗೆ (ಮಾ.28) ಪ್ರದರ್ಶನಗೊಳ್ಳಲಿವೆ.

ಇವರ ಎಲ್ಲ ಕಲಾಕೃತಿಗಳು `ಲಿವಿಂಗ್ ಸ್ಪೇಸ್~ಗೆ ಸಂಬಂಧಿಸಿದವು. ಪ್ರದರ್ಶನದ ಹೆಸರು `ಹ್ಯಾಂಗಿಂಗ್ ದಿ ವಾಲ್ಸ್~.ಸ್ಥಳ: 24/10 ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್. ಬೆಳಿಗ್ಗೆ 10.30ರಿಂದ ಸಂಜೆ 6. ಮಾಹಿತಿಗೆ: 22292230.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.