ಭಾನುವಾರ, ಏಪ್ರಿಲ್ 18, 2021
31 °C

ಕಸ ಕೊಳತು ದುರ್ವಾಸನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಬರುವ ಹೊಂಗಸಂದ್ರ ವಾರ್ಡ್ ಸಂಖ್ಯೆ 189ರ ರಸ್ತೆಗಳು ಕಸದಿಂದ ತುಂಬಿ ಹೋಗಿವೆ. ಕಳೆದ ಹದಿನೈದು ದಿನಗಳಿಂದ ಮನೆಮನೆಗೆ ತೆರಳಿ ಕಸ ಎತ್ತುವವರು ಹಾಗೂ ರಸ್ತೆ ಸ್ವಚ್ಛಗೊಳಿಸುತ್ತಿರುವವರು ಬರದಿರುವುದೇ ಇದಕ್ಕೆ ಕಾರಣ.ಕಸ ಚೆಲ್ಲಲ್ಲು ಪ್ರತ್ಯೇಕ ಸ್ಥಳ ಇಲ್ಲವಾದ್ದರಿಂದ ಎಲ್ಲಾ ಕೊಳೆತ ಪದಾರ್ಥಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಹೊಂಗಸಂದ್ರದ ಎರಡನೇ ಹಂತದಲ್ಲಂತೂ ಈ ಕಸ ಕೊಳತು ದುರ್ವಾಸನೆ ಬೀರುತ್ತಿದೆ. ದಯವಿಟ್ಟು ಸಂಬಂಧಿಸಿದವರು ಇತ್ತ ಗಮನ ಹರಿಸಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.