ಡ್ಯುನೆಡಿನ್ (ಎಪಿ): ದಕ್ಷಿಣ ಆಫ್ರಿಕಾ ತಂಡದವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯದ ಎರಡನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ 86 ಓವರ್ಗಳಲ್ಲಿ 9 ವಿಕೆಟ್ಗೆ 243 ರನ್ ಪೇರಿಸಿ ಅಲ್ಪ ಮುನ್ನಡೆ ಪಡೆದಿದೆ. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 238 ರನ್ ಗಳಿಸಿ ಆಲೌಟಾಗಿತ್ತು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 68.2 ಓವರ್ಗಳಲ್ಲಿ 238 (ಜಾಕ್ ರುಡಾಲ್ಫ್ 52, ವೆರ್ನನ್ ಫಿಲಾಂಡರ್ 22, ಕ್ರಿಸ್ ಮಾರ್ಟಿನ್ 56ಕ್ಕೆ 4, ಡಗ್ ಬ್ರೇಸ್ವೆಲ್ 52ಕ್ಕೆ 2). ನ್ಯೂಜಿಲೆಂಡ್: 86 ಓವರ್ಗಳಲ್ಲಿ 9 ವಿಕೆಟ್ಗೆ 243 (ಬ್ರೆಂಡನ್ ಮೆಕ್ಲಮ್ 48, ರಾಸ್ ಟೇಲರ್ 44, ಡೇನಿಯಲ್ ವೆಟೋರಿ 46, ಕ್ರುಗೆರ್ ವಾನ್ ವಿನ್ 36, ಡಗ್ ಬ್ರೇಸ್ವೆಲ್ 25, ವೆರ್ನನ್ ಫಿಲಾಂಡರ್ 50ಕ್ಕೆ 4, ಮಾರ್ನ್ ಮಾರ್ಕೆಲ್ 52ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.