ಸೋಮವಾರ, ಜನವರಿ 20, 2020
21 °C

ಖರಗ್‌ಪುರ ಐಐಟಿಗೆ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಖರಗ್‌ಪುರ ಐಐಟಿಯಲ್ಲಿ ವ್ಯಾಸಂಗ ಮಾಡಿದ ಭಾರತ ಮೂಲದ ಅಮೆರಿಕ ಉದ್ಯಮಿ ರೂಮಾ ಆಚಾರ್ಯ ದೇಸರ್ಕಾರ್‌  ತಾವು ಕಲಿತ ವಿದ್ಯಾಸಂಸ್ಥೆಗೆ ₨ 6,20,00,000 ನೀಡುವುದಾಗಿ ಹೇಳಿದ್ದಾರೆ.



ಈ ಹಣ­ದಲ್ಲಿ ಪೆಟ್ರೋಲಿಯಂ ಎಂಜಿನಿಯರಿಂಗ್‌ ಅಧ್ಯಯನ ಘಟಕ ಆರಂಭಿಸಲಾಗು­ವುದು.

ಪ್ರತಿಕ್ರಿಯಿಸಿ (+)