ಭಾನುವಾರ, ಜನವರಿ 26, 2020
29 °C

ಗುಂಡಿಗೆ ಇಲ್ಲದವರು

-–ಆನಂದ ಸಿ ಅಯ್ಯೂರು ಚಿಕ್ಕಅಯ್ಯೂರು,ಕೋಲಾರ ತಾಲ್ಲೂಕು Updated:

ಅಕ್ಷರ ಗಾತ್ರ : | |

ಗುಂಡಿಗೆ ಇಲ್ಲದವರುಯಾರಿಗೂ ಬೇಡವಂತೆ

ದಿಲ್ಲಿ ಗದ್ದುಗೆ !

ಅನಾಥವಾಗಿದೆ

ಅರಸೊತ್ತಿಗೆ !

ದಿನಗಳ ಹಿಂದೆಯಷ್ಟೇ ನಡೆದಿತ್ತು

ಕಾದಾಟ ಅಧಿಕಾರದ ಗಂಟಿಗೆ!

ಗೆದ್ದವರೆಲ್ಲಾ ಹಿಂದೋಡುತ್ತಿದ್ದಾರೆ

ಮತದಾರನ ಏಟಿಗೆ!

ಗಾದಿಗೇರಲು ಇಲ್ಲವಂತೆ

ಯಾರಿಗೂ ಗುಂಡಿಗೆ!

 

ಪ್ರತಿಕ್ರಿಯಿಸಿ (+)