ಶನಿವಾರ, ಏಪ್ರಿಲ್ 17, 2021
23 °C

ಗುಡ್‌ಟೈಮ್ಸನಲ್ಲಿ ಕಿಂಗ್‌ಫಿಷರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡ್‌ಟೈಮ್ಸನಲ್ಲಿ ಕಿಂಗ್‌ಫಿಷರ್

ಅದೇ ಹಳೆಯ ಧಾರಾವಾಹಿಗಳು, ನೃತ್ಯ, ಸಂಗೀತದ ರಿಯಾಲಿಟಿ ಶೋಗಳಿಂದ ಬೇಸತ್ತಿರುವ ಟಿವಿ ವೀಕ್ಷಕರಿಗೆ ಹೊಸತನ ನೀಡುವಂತೆ `ಎನ್‌ಡಿಟಿವಿ ಗುಡ್‌ಟೈಮ್ಸ~ ಗ್ಲಾಮರ್‌ಭರಿತ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲು ಹೊರಟಿದೆ.

 

ಕಿಂಗ್‌ಫಿಷರ್ ಕ್ಯಾಲೆಂಡರ್‌ಗೆ ರೂಪದರ್ಶಿಗಳ ಆಯ್ಕೆಯ ವಿವಿಧ ಪ್ರಕ್ರಿಯೆಗಳನ್ನು ಟಿವಿ ಸರಣಿ ರೂಪದಲ್ಲಿ ಸೋಮವಾರ ಪ್ರಸಾರ ಮಾಡುತ್ತಿದೆ.ಅರಮನೆಗಳ ನಗರ ಉದಯಪುರದಲ್ಲಿ ನಡೆದ ಈ ಮಾಡೆಲ್ ಹಂಟ್‌ನಲ್ಲಿ  ರಾಹುಲ್ ಖನ್ನಾ, ಡಿನೊ ಮರಿಯಾ, ಕುನಾಲ್ ಕಪೂರ್, ನೀಲ್ ನಿತಿನ್ ಮುಕೇಶ್, ಮಿಲಿಂದ ಸೋಮನ್, ಅತುಲ್ ಕಸಬೇಕರ್ ತರಹದ ನಟರು, ಪುರುಷ ರೂಪದರ್ಶಿಗಳು ಕಿಂಗ್‌ಫಿಷರ್ ಕ್ಯಾಲೆಂಡರ್‌ಗಾಗಿ ಸುಂದರಿಯರನ್ನು ಆಯ್ಕೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.