ಶುಕ್ರವಾರ, ಜೂನ್ 18, 2021
23 °C

ಗ್ರೀಸ್‌ನಲ್ಲಿ ಏ. 15ರಂದು ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥೆನ್ಸ್ (ಎಎಫ್‌ಪಿ): ಏಪ್ರಿಲ್ 15ರಂದು ಆಚರಿಸಲಾಗುವ ಈಸ್ಟರ್ ಹಬ್ಬದ ನಂತರ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ನ್ಯೂ ಡೆಮಾಕ್ರಸಿ ಪಕ್ಷದ ಮುಖಂಡ ಅಂಟೊನಿಸ್ ಸಮಾರಸ್ ತಿಳಿಸಿದ್ದಾರೆ.

ಗ್ರೀಸ್‌ನಲ್ಲಿ ಮತದಾನ ಸಾಮಾನ್ಯವಾಗಿ ಭಾನುವಾರವೇ ನಡೆಯುವುದರಿಂದ ಏಪ್ರಿಲ್ 22ರಂದು ಚುನಾವಣೆ ನಡೆಯಬಹುದು ಎಂದು ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.