ಶುಕ್ರವಾರ, ಜೂನ್ 25, 2021
22 °C

ಜನತೆಗೆ ಎಸಗಿದ ದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಲ್ಲ, ಕರೆಂಟಿಲ್ಲ, ರಸ್ತೆ ಸರಿಯಾಗಿಲ್ಲ ಎಂದು ಕ್ಷೇತ್ರದ ಜನರು ಪ್ರಶ್ನೆಗಳನ್ನು ಕೇಳಿ ಸತಾಯಿಸುತ್ತಾರೆಂಬ ಕಾರಣಕ್ಕೆ ನಾನು ರೆಸಾರ್ಟ್‌ಗೆ ಬಂದಿದ್ದೇನೆ  ಎಂಬ ಸಚಿವ ರೇವೂ ನಾಯಕ ಬೆಳಮಗಿ ಅವರ  ಹೇಳಿಕೆ ಉದ್ಧಟತನದ್ದಾಗಿದೆ.ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವುದು ಜನ ಪ್ರತಿನಿಧಿಯ ಕರ್ತವ್ಯ. ಇಂಥ ಉದ್ಧಟ ಶಾಸಕರನ್ನು ಆಯ್ಕೆ ಮಾಡಿ ಜನರು ತಪ್ಪು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಂಥವರಿಗೆ ಸರಿಯಾದ ಪಾಠ ಕಲಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.