ಬುಧವಾರ, ಜನವರಿ 29, 2020
28 °C

ಜಯವೊಂದೇ ಗುರಿ: ವಿನಯ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಎದುರಾಳಿ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯದ ಅವಲೋಕನ ಮಾಡುವುದಿಲ್ಲ. ಮುಂದಿನ ಹಾದಿಯ ಚಿಂತೆಯೂ ಇಲ್ಲ. ಪಂದ್ಯ ಗೆಲ್ಲುವುದೊಂದೇ ನಮ್ಮ ಗುರಿ. ಅದಕ್ಕೆ ಬೇಕಾದ ಶ್ರಮ ಹಾಕಲು ಸಿದ್ಧರಾಗಿದ್ದೇವೆ’ ಎಂದು ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಹೇಳಿದರು.

‘ತಂಡದ ಎಲ್ಲಾ ಆಟಗಾರರು ಸಮರ್ಥರಾಗಿದ್ದು ಅಂತಿಮ ಹನ್ನೊಂದರಲ್ಲಿ ಸ್ಥಾನ ಗಳಿಸಲು ತಂಡದೊಳಗೇ ಆರೋಗ್ಯಕರ ಸ್ಪರ್ಧೆ ಇದೆ ಎಂದರು.

ಪ್ರತಿಕ್ರಿಯಿಸಿ (+)