ಸೋಮವಾರ, ಮೇ 10, 2021
21 °C

ದಲೈಲಾಮಾ ಉತ್ತರಾಧಿಕಾರಿ ಮಹಿಳೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಮುಖಂಡರಿಗೆ ಇರಬೇಕಾದ ಸಾಮರ್ಥ್ಯಗಳೆಲ್ಲಾ ಮಹಿಳೆಯರಲ್ಲಿ ಇರುವುದರಿಂದ ತಮ್ಮ ಉತ್ತರಾಧಿಕಾರಿ ಮಹಿಳೆ ಆಗಬಹುದು ಎಂದು ಟಿಬೆಟನ್ನರ ಧರ್ಮಗುರು ದಲೈಲಾಮಾ ಹೇಳಿದ್ದಾರೆ.ಮಹಿಳಾ ದಲೈಲಾಮಾ ಹೆಚ್ಚು ಉಪಯುಕ್ತ ಎಂಬ ಸಂದರ್ಭ ಒದಗಿ ಬಂದರೆ ಖಂಡಿತವಾಗಿಯೂ ಮುಂದಿನ ದಲೈಲಾಮಾ ಮಹಿಳೆಯೇ ಆಗಬಹುದು ಎಂದು ಅವರು 10 ದಿನಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ವರದಿಗಾರರಿಗೆ ತಿಳಿಸಿದ್ದಾರೆ.ಅವರು ಸಿಡ್ನಿ, ಮೆಲ್ಬರ್ನ್, ಅಡಿಲೈಡ್ ಮತ್ತು ಡಾರ್ವಿನ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.