ಸೋಮವಾರ, ಜನವರಿ 20, 2020
18 °C

ನಕ್ಸಲರಿಂದ 6 ಪೊಲೀಸರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್ಎಸ್) : ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ ನೆಲಬಾಂಬ್ ಸ್ಫೋಟಗೊಂಡು 6 ಮಂದಿ ಪೊಲೀಸರು ಮೃತಪಟ್ಟ ಘಟನೆ ನಡೆದಿದೆ ಎಂದು ಐಜಿಪಿ ಸುಶೀಲ್ ಖೋಪ್ಡೆ ಮಂಗಳವಾರ ತಿಳಸಿದ್ದಾರೆ.

ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡವು ನಬಿನಗರದಿಂದ ತಾಂಡ್ವಾ ಪೊಲೀಸ್ ಠಾಣೆಗೆ ಹಿಂದಿರುಗುವಾಗ ಈ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

 

 

ಪ್ರತಿಕ್ರಿಯಿಸಿ (+)