ಇಬ್ಬರು ಸಚಿವರು, 6 ಮಂದಿ ಉಪಸಚಿವರ ಪಟ್ಟಿ ಪ್ರಕಟನೆ
ಬೆಂಗಳೂರು, ಮಾ. 20 - ರಾಜ್ಯದ ಮಂತ್ರಿಮಂಡಲದಲ್ಲಿ ಪ್ರತಿ ಗುಂಪಿಗೆ ಪ್ರಾತಿನಿಧ್ಯ ಕೊಡಲು `ಕಾಲ ಪಕ್ವವಾಗಿಲ್ಲ~ ಎಂದು ನಿಜಲಿಂಗಪ್ಪನವರ ಗುಂಪು ತೀರ್ಮಾನಕ್ಕೆ ಬಂದಿದೆಯೆಂದು ತಿಳಿದು ಬಂದಿದೆ.

ಉದ್ದೇಶದಿಂದ ಎರಡು ಸ್ಥಾನಗಳನ್ನು ಬಿಟ್ಟು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ನಾಳೆ ಮಧ್ಯಾಹ್ನ ಇಬ್ಬರು ಸಚಿವರು ಹಾಗೂ 6 ಅಥವಾ 8 ಮಂದಿ ಉಪಸಚಿವರ ಪಟ್ಟಿ ಪ್ರಕಟಿಸುವರೆಂದು ನಿರೀಕ್ಷಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾಗಿ ಗೋವಾ ಮುಂದುವರಿಕೆ
ನವದೆಹಲಿ, ಮಾ. 20 - ಗೋವಾವು ತನ್ನ ಸಂಪ್ರದಾಯ, ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಕಾಪಾಡಿಕೊಂಡು, ಅಧಿಕಾರವುಳ್ಳ ಕೇಂದ್ರದ ಪ್ರದೇಶವಾಗಿ ಇರಬೇಕೆಂಬುದೇ ಸರ್ಕಾರದ ಅಪೇಕ್ಷೆಯಾಗಿದೆಯೆಂದು ಪ್ರಧಾನ ಮಂತ್ರಿ ನೆಹರೂರವರು ರಾಜ್ಯಸಭೆಯಲ್ಲಿ ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.