ಶುಕ್ರವಾರ, ಮೇ 14, 2021
28 °C

ಭಾರತ ತಂತ್ರಜ್ಞರಿಂದ ಹಡಗು ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ದಿಕ್ಕುತಪ್ಪಿ ಕೆಟ್ಟು ನಿಂತಿದ್ದ ಹಡಗೊಂದನ್ನು ಭಾರತದ ತಂತ್ರಜ್ಞರು  ದುರಸ್ತಿ ಮಾಡಿದ್ದಾರೆ.ಅಜಮರಾ ಕ್ವೆಸ್ಟ್ ನಿಂದ ಮಲೇಷ್ಯಾಕ್ಕೆ ಹೋಗುತ್ತಿದ್ದ ಈ ಐಷಾರಾಮಿ ಹಡಗಿನ ಎಂಜಿನ್ ಕೋಣೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಹಡಗು ದಿಕ್ಕುತಪ್ಪಿ ಫಿಲಿಪ್ಪೀನ್ಸ್‌ನ ದಕ್ಷಿಣ ಕಡಲಿನಲ್ಲಿ 24 ಗಂಟೆಗಳ ಕಾಲ ಕೆಟ್ಟು ನಿಂತಿತ್ತು. ಹಡಗಿನಲ್ಲಿ 58 ಭಾರತೀಯರು ಸೇರಿದಂತೆ ಒಂದು ಸಾವಿರ ಪ್ರಯಾಣಿಕರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.