ಶುಕ್ರವಾರ, ಏಪ್ರಿಲ್ 23, 2021
31 °C

ಮರುಭೂಮಿ ಹೋಲುವ ಮಂಗಳನ ಅಂಗಳ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರುಭೂಮಿ ಹೋಲುವ ಮಂಗಳನ ಅಂಗಳ !

ಪಸಡೇನಾ (ಎಪಿ): `ಕ್ಯೂರಿಯಾಸಿಟಿ~ ರೋವರ್ - ವೈಜ್ಞಾನಿಕ ಪ್ರಯೋಗಾಲಯ ಕಳುಹಿಸಿರುವ ಮಂಗಳನ ಅಂಗಳದ ಚಿತ್ರಗಳು ಹೆಚ್ಚೂ ಕಡಿಮೆ ಕ್ಯಾಲಿಫೋನಿರ್ಯಾದ ಮೊಜವೆ ಮರುಭೂಮಿಯನ್ನು ಹೋಲುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕ್ಯೂರಿಯಾಸಿಟಿ ಕಳುಹಿಸಿದ ಮೊದಲ ಕಪ್ಪು-ಬಿಳುಪಿನ ಚಿತ್ರದಲ್ಲಿ ಮಂಗಳನ ಅಂಗಳ ಭೂಮಿಯಂತೆ ಕಾಣುತ್ತಿದೆ ಎಂದು ಕ್ಯಾಲಿಫೋನಿಯಾ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ಜಾನ್ ಗ್ರೊಟ್ಜಿಂಗೆರ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.