ಮಾಜಿ ಶಾಸಕ ನೀಲಕಂಠಗೌಡ ಪಾಟೀಲ ನಿಧನ

7

ಮಾಜಿ ಶಾಸಕ ನೀಲಕಂಠಗೌಡ ಪಾಟೀಲ ನಿಧನ

Published:
Updated:
ಮಾಜಿ ಶಾಸಕ ನೀಲಕಂಠಗೌಡ ಪಾಟೀಲ ನಿಧನ

ಶಿಗ್ಗಾವಿ: ತಾಲ್ಲೂಕಿನ ಮಾಜಿ ಶಾಸಕ ಮಡ್ಲಿ ಗ್ರಾಮದ ನೀಲಕಂಠಗೌಡ ಪಾಟೀಲ (78) ಅವರು ಶನಿವಾರ ಮಧ್ಯಾಹ್ನ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ  ಆಕಸ್ಮಿಕವಾಗಿ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಮೃತಪಟ್ಟರು.ಅವರಿಗೆ ಪತ್ನಿ, ಒಬ್ಬರು ಪುತ್ರ, ಮೂವರು ಪುತ್ರಿಯರು ಇದ್ದಾರೆ. ಅವರು 1985ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry