ಮಂಗಳವಾರ, ಜನವರಿ 28, 2020
18 °C

ಮಾರುತಿ: ಶೀಘ್ರವೇ ಹೊಸ ಸ್ವಿಫ್ಟ್ ಡಿಸೈರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಮುಂದಿನ ತಿಂಗಳು ಸೇಡಾನ್ ಸ್ವಿಫ್ಟ್ ಡಿಸೈರ್‌ನ ಹೊಸ ಮಾದರಿ ಕಾರನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಲಿದೆ.ಹೊಸ ಮಾದರಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರೂ, ಹಳೆಯ ಮಾದರಿ ಕಾರಿಗೆ ಬೇಡಿಕೆ ಇರುವುದರಿಂದ ಮುಂದುವರೆಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ಮಯಂಕ ಪಾರೀಕ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)