ಭಾನುವಾರ, ಏಪ್ರಿಲ್ 18, 2021
33 °C

ಮೊಬೈಲ್ ಬಳಸಿದರೆ ಆ್ಯಸಿಡ್ ದಾಳಿ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ:  ಎಚ್ಚರ, ಮಹಿಳೆಯರೇ ಎಚ್ಚರ. ನೀವು ಮೊಬೈಲ್ ಬಳಸಿದರೆ ಅಥವಾ ಬುರ್ಖಾ ಇಲ್ಲದೇ ಹೊರ ಬಂದರೇ ನಿಮ್ಮ ಮುಖಕ್ಕೆ ಆ್ಯಸಿಡ್ ಎರಚಲಾಗುತ್ತದೆ ಎಂಬ ಎಚ್ಚರಿಕೆ ಒಳಗೊಂಡ ಭಿತ್ತಿ ಪತ್ರಗಳನ್ನು ದಕ್ಷಿಣ ಕಾಶ್ಮೀರದ ಸೂಫಿಯಾನ್ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಚ್ಚಲಾಗಿದೆ.ಇಲ್ಲಿವರೆಗೆ ಅಷ್ಟೇನೂ ಪರಿಚಿತವಲ್ಲದ ಅಲ್ ಖೈದಾ ಮುಜಾಹಿದ್ದೀನ್ ಎಂಬ ಸಂಘಟನೆ ಹೆಸರು ಈ ಭಿತ್ತಿ ಪತ್ರಗಳಲ್ಲಿ ಇದೆ. ಯುವತಿಯರು ಮೊಬೈಲ್ ಬಳಸಿದಲ್ಲಿ ಗುಂಡು ಹಾರಿಸಲಾಗುವುದು ಎಂಬ ಸಾಲುಗಳೂ ಇವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.