ಭಾನುವಾರ, ಜನವರಿ 26, 2020
18 °C

ಯೂರಾಲಜಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್‌, ದಿಗಂಬರ ಜೈನ ಮಹಾ ಸಮಿತಿಯು ಉಚಿತ ಮೆಗಾ ಯೂರಾಲಜಿ ತಪಾಸಣೆ ಶಿಬಿರವನ್ನು ಡಿ.22 ರಂದು ಏರ್ಪಡಿಸಿದೆ.ಸ್ಥಳ: ಕರ್ನಾಟಕ ಜೈನ ಭವನ, ನಂ.81, ಕೆ.ಆರ್‌.ರಸ್ತೆ. ವಿವರಗಳಿಗೆ ಸಂಪರ್ಕಿಸಿ: 9591991817, 9880911008.

ಪ್ರತಿಕ್ರಿಯಿಸಿ (+)