ವಿಮಾನ ಅಪಘಾತ: ಇಬ್ಬರ ಸಾವು

ಶನಿವಾರ, ಮೇ 25, 2019
32 °C

ವಿಮಾನ ಅಪಘಾತ: ಇಬ್ಬರ ಸಾವು

Published:
Updated:

ಎಲ್ಲೋನೈಫ್ (ಕೆನಡ) (ಎಪಿ): ತೇಲುವ ವಿಮಾನವೊಂದು ಉತ್ತರ ಕೆನಡಾದ ಎಲ್ಲೋನೈಫ್‌ನ ರಸ್ತೆಯೊಂದರ ಎರಡು ಕಟ್ಟಡಗಳ ನಡುವೆ ನೆಲಕ್ಕೆ ಅಪ್ಪಳಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡಿದ್ದಾರೆ.ವಿಮಾನ ಮೇಲಕ್ಕೆ ಹಾರುತ್ತಿತ್ತೋ ಅಥವಾ ಗ್ರೇಟ್ ಸ್ಲೇವ್ ಸರೋವರದ ಮೇಲೆ ಇಳಿಯಲು ಬರುತ್ತಿತ್ತೋ ಖಚಿತವಾಗಿ ಗೊತ್ತಿಲ್ಲ ಎಂದು ರಾಯಲ್ ಕೆನಡಿಯನ್ ಅಶ್ವಾರೋಹಿ ಪೊಲೀಸ್  ಕ್ಯಾಥಿ ಲಾ ಗುರುವಾರ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry