ಬುಧವಾರ, ಮೇ 18, 2022
23 °C

ಶುಕ್ರವಾರ, 7-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಮಹಿಳೆಯರ ಸಮಾವೇಶ

ಬೆಂಗಳೂರು, ಅ. 6
- ರಾಜ್ಯದ ಮಹಿಳೆಯರ ಪರವಾಗಿ ಇಂದು ಇಲ್ಲಿ ಸಮಾವೇಶಗೊಂಡ ಮಹಿಳೆಯರ ಪ್ರಾತಿನಿಧಿಕ ಸಮ್ಮೇಳನ ತೃತೀಯ ಪಂಚವಾರ್ಷಿಕ ಯೋಜನೆಯ ಸಂದೇಶವನ್ನು ಜನತೆಗೆ ಸಾರಲು ಪಣತೊಟ್ಟಿತು.ನಗರ ಭವನದಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ತೃತೀಯ ಯೋಜನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದರು.

ಸಮಗ್ರತೆಯ ರಕ್ಷಣೆ

ನವದೆಹಲಿ, ಅ. 6
- ತನ್ನ ಸಮಸ್ಯೆಯನ್ನು ರಕ್ಷಿಸಿಕೊಳ್ಳಲೋಸುಗ ಭಾರತವು ಶಸ್ತ್ರಸಜ್ಜಿತ ರಾಷ್ಟ್ರವಾಗಲು ಸಿದ್ಧವಾಗಿರಬೇಕೆಂದು ಕಲ್ಕತ್ತ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ. ಎಸ್. ಎನ್. ಬ್ಯಾನರ್ಜಿಯವರು ಇಂದು ಇಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.