ಶನಿವಾರ, ಜೂನ್ 19, 2021
28 °C

ಸಕಾಲ ಪ್ರಾಯೋಗಿಕ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯ ಪುತ್ತೂರಿನಲ್ಲಿ ಪ್ರಾಯೋಗಿ ಕವಾಗಿ ಗುರುವಾರದಿಂದ ಜಾರಿಗೆ ಬಂದ `ನಾಗರಿಕ ಸೇವೆ ಖಾತರಿ ಕಾಯ್ದೆ~ಯಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಆರ್.ಎಸ್.ತಾರಾ ಎಂಬುವವರು ಸೇವೆ ಖಾತರಿಗಾಗಿ ಅರ್ಜಿ ಸಲ್ಲಿಸಿದರು.`ಸಕಾಲ~ಕ್ಕೆ ಗುರು ವಾರ ಬೆಳಿಗ್ಗೆ ಚಾಲನೆ ನೀಡಿದ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸ್ವೀಕೃತಿ ಪತ್ರ ನೀಡಿದರು. ಉದ್ಘಾಟನಾ ಸಮಾರಂಭ ಮುಕ್ತಾಯಗೊಳ್ಳುವ ಮುನ್ನವೇ ಆರು ಮಂದಿ ಸೇವಾ ಖಾತರಿಗೆ ಅರ್ಜಿ ಸಲ್ಲಿಸಿದರು. ಆರು ಅರ್ಜಿದಾರರ ಪೈಕಿ ಐದು ಮಂದಿಯ ಮೊಬೈಲ್ ಸಂಖ್ಯೆ ಒಂದೇ ಆಗಿದ್ದು, ಹೆಸರು ಮಾತ್ರ ಬೇರೆ ಬೇರೆ ಇದ್ದುದು ಗಮನ ಸೆಳೆಯಿತು.ಪ್ರಭಾರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಯೋಜನೆ ಬಗ್ಗೆ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.