ಮಂಗಳವಾರ, ಮಾರ್ಚ್ 2, 2021
31 °C

ಸಣ್ಣ ಉದ್ದಿಮೆಗೆ ಮುದ್ರಾ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಉದ್ದಿಮೆಗೆ ಮುದ್ರಾ ಬ್ಯಾಂಕ್‌

ದೇಶದಲ್ಲಿರುವ ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಹಣಕಾಸು ನೆರವು ನೀಡಲು ಕಳೆದ ವರ್ಷ ಸ್ಥಾಪಿಸಿದ್ದ, ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಪ್ರಧಾನ ಮಂತ್ರಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮರು ಹಣಕಾಸು ಸಂಸ್ಥೆ ಮುದ್ರಾ ಲಿಮಿಟೆಡ್‌ - Micro Units Development & Refinance Agency Ltd (Mudra) ಅನ್ನು ಮುದ್ರಾ ಬ್ಯಾಂಕ್‌ ಆಗಿ ಪರಿವರ್ತಿಸಲು ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅನುಮೋದನೆ ನೀಡಿದೆ. ಮುದ್ರಾ ಲಿಮಿಟೆಡ್‌’, ಇನ್ನು ಮುಂದೆ ‘ಭಾರತೀಯ ಮುದ್ರಾ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ ಆಗಿ (ಎಸ್‌ಐಡಿಬಿಐ)  ಕಾರ್ಯನಿರ್ವಹಿಸಲಿದೆ.



ಕಾರ್ಯಾರಂಭ: ₹20 ಸಾವಿರ ಕೋಟಿ ಮೂಲ ಬಂಡವಾಳ ದೊಂದಿಗೆ  ಇದು 2015ರ ಏಪ್ರಿಲ್‌ 1 ರಿಂದ ಕಾರ್ಯಾರಂಭ ಮಾಡಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ವಿತರಿಸಲು ಸಣ್ಣ ಉದ್ದಿಮೆಗಳಿಗೆ ₹1.22 ಲಕ್ಷ ಕೋಟಿಗಳಷ್ಟು ಮೊತ್ತ   ಮೀಸಲಿರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.