ಶನಿವಾರ, 13 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಚಿಂತನೆ ಇಲ್ಲದ ಅಭಿವೃದ್ಧಿ ಯೋಜನೆ ಪತನ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

Western Ghats Conservation: ಬೆಂಗಳೂರು: ದೀರ್ಘಕಾಲದ ಚಿಂತನೆ ಇಲ್ಲದಿರುವ ಅಭಿವೃದ್ಧಿ ಯೋಜನೆಗಳು ಪತನಗೊಳ್ಳುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Last Updated 13 ಡಿಸೆಂಬರ್ 2025, 17:36 IST
ಚಿಂತನೆ ಇಲ್ಲದ ಅಭಿವೃದ್ಧಿ ಯೋಜನೆ ಪತನ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ನಾನು ಸಿದ್ದರಾಮ, ಮೌಢ್ಯತೆ ಇಲ್ಲ: ಮುಖ್ಯಮಂತ್ರಿ

Karnataka CM: ‘ಸಿದ್ದ ಅಂದರೆ ಶಿವ; ರಾಮ ಅಂದರೆ ವಿಷ್ಣು. ಶಿವ ಮತ್ತು ವಿಷ್ಣು ಎರಡೂ ಸೇರಿ ಸಿದ್ದರಾಮ ಆಗಿದ್ದೇನೆ. ಆದರೆ, ನನ್ನಲ್ಲಿ ಕಂದಾಚಾರ, ಮೌಢ್ಯತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 13 ಡಿಸೆಂಬರ್ 2025, 17:35 IST
ನಾನು ಸಿದ್ದರಾಮ, ಮೌಢ್ಯತೆ ಇಲ್ಲ: ಮುಖ್ಯಮಂತ್ರಿ

ಕರ್ನಾಟಕ ಲೇಖಕಿಯರ ಸಂಘದ ಚುನಾವಣೆ ನಾಳೆ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಲೇಖಕಿಯರಾದ ಆರ್. ಸುನಂದಮ್ಮ ಮತ್ತು ನಿರ್ಮಲಾ ಸಿ. ಎಲಿಗಾರ್ ಸ್ಪರ್ಧಿಸಿದ್ದು, ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
Last Updated 13 ಡಿಸೆಂಬರ್ 2025, 16:16 IST
ಕರ್ನಾಟಕ ಲೇಖಕಿಯರ ಸಂಘದ ಚುನಾವಣೆ ನಾಳೆ

ಶಾಸಕ ವೀರೇಂದ್ರ ಪ್ರಕರಣ | ಇ.ಡಿ. ಅಧಿಕಾರ: ಸುಪ್ರೀಂ ಕೋರ್ಟ್ ಕಳವಳ

ಪ್ರತಿಕ್ರಿಯೆಗೆ ಕೇಂದ್ರಕ್ಕೆ ನಿರ್ದೇಶನ
Last Updated 13 ಡಿಸೆಂಬರ್ 2025, 16:02 IST
ಶಾಸಕ ವೀರೇಂದ್ರ ಪ್ರಕರಣ | ಇ.ಡಿ. ಅಧಿಕಾರ: ಸುಪ್ರೀಂ ಕೋರ್ಟ್ ಕಳವಳ

ಸ್ವಂತ ಮನೆಯಲ್ಲಿ ಚಿನ್ನ ದೋಚಿ ಕಾನ್‌ಸ್ಟೆಬಲ್‌ನೊಂದಿಗೆ ವಿವಾಹಿತ ಮಹಿಳೆ ಪರಾರಿ!

Social Media Affair: ಬೆಂಗಳೂರು: ಎರಡನೇ ಪತಿಯನ್ನು ಬಿಟ್ಟು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಪೊಲೀಸ್ ಕಾನ್‌ಸ್ಟೆಬಲ್‌ ಜತೆಗೆ ಮಹಿಳೆ ತೆರಳಿದ್ದು, ಈ ಸಂಬಂಧ ಚಂದ್ರಾಲೇಔಟ್‌ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
Last Updated 13 ಡಿಸೆಂಬರ್ 2025, 15:54 IST
ಸ್ವಂತ ಮನೆಯಲ್ಲಿ ಚಿನ್ನ ದೋಚಿ ಕಾನ್‌ಸ್ಟೆಬಲ್‌ನೊಂದಿಗೆ ವಿವಾಹಿತ ಮಹಿಳೆ ಪರಾರಿ!

ಶಾಲೆಗಳಿಗೆ ಕಂಪ್ಯೂಟರ್: ₹109 ಕೋಟಿ ನಷ್ಟ;ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
Last Updated 13 ಡಿಸೆಂಬರ್ 2025, 15:54 IST
ಶಾಲೆಗಳಿಗೆ ಕಂಪ್ಯೂಟರ್: ₹109 ಕೋಟಿ ನಷ್ಟ;ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

Karnataka Politics | ಮತ ಕಳವಿನ ಬಿಜೆಪಿ ಸಂಚು ದೃಢಪಟ್ಟಿದೆ: ಡಿ.ಕೆ.ಶಿವಕುಮಾರ್‌

BJP Voter Fraud Karnataka: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳವು ಪ್ರಕರಣ ತನಿಖೆ ನಡೆಸಿರುವ ಸಿಐಡಿಯ ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಬಿಜೆಪಿಯು ಮತ ಕಳವು ಮಾಡಿರುವುದು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 13 ಡಿಸೆಂಬರ್ 2025, 15:50 IST
Karnataka Politics | ಮತ ಕಳವಿನ ಬಿಜೆಪಿ ಸಂಚು ದೃಢಪಟ್ಟಿದೆ: ಡಿ.ಕೆ.ಶಿವಕುಮಾರ್‌
ADVERTISEMENT

ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್‌

ಚೂಡಹಳ್ಳಿ, ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು
Last Updated 13 ಡಿಸೆಂಬರ್ 2025, 15:42 IST
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್‌

ಒಳಮೀಸಲಾತಿ: ಖಚಿತ ತೀರ್ಮಾನಕ್ಕೆ ಅಲೆಮಾರಿ ಸಮುದಾಯ ಒತ್ತಾಯ

Reservation Policy: ‘ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಒಳಮೀಸಲಾತಿ ನೀಡುವ ಕುರಿತು ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇದ್ದರೆ, ಹೈಕೋರ್ಟ್‌ನಲ್ಲಿ ಇರುವ ಅರ್ಜಿಯನ್ನು ಹಿಂಪಡೆಯಲು ಸಾಧ್ಯವಿಲ್ಲ. ತಡೆ ಆದೇಶವೂ ತೆರವಾಗುವುದಿಲ್ಲ’ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಸಂಘ ಹೇಳಿದೆ.
Last Updated 13 ಡಿಸೆಂಬರ್ 2025, 15:40 IST
ಒಳಮೀಸಲಾತಿ: ಖಚಿತ ತೀರ್ಮಾನಕ್ಕೆ ಅಲೆಮಾರಿ ಸಮುದಾಯ ಒತ್ತಾಯ

ವಿಮಾನದಲ್ಲೇ ಚಿಕಿತ್ಸೆ: ಅಮೆರಿಕ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್‌

CPR on Flight: ಬೆಳಗಾವಿ: ಗೋವಾದಿಂದ ನವದೆಹಲಿಗೆ ಹಾರಿದ ಇಂಡಿಗೊ ವಿಮಾನದಲ್ಲಿ ಶನಿವಾರ, ಪ್ರಾಣಾಪಾಯದಲ್ಲಿದ್ದ ಅಮೆರಿಕನ್‌ ಮಹಿಳೆಗೆ ಖಾನಾಪುರದ ಮಾಜಿ ಶಾಸಕಿ, ಎಐಸಿಸಿ ಗೋವಾ ಪ್ರಭಾರಿಯೂ ಆಗಿರುವ ಡಾ.ಅಂಜಲಿ ನಿಂಬಾಳ್ಕರ್‌ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.
Last Updated 13 ಡಿಸೆಂಬರ್ 2025, 15:34 IST
ವಿಮಾನದಲ್ಲೇ ಚಿಕಿತ್ಸೆ: ಅಮೆರಿಕ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್‌
ADVERTISEMENT
ADVERTISEMENT
ADVERTISEMENT