ಹೊಸ ವರ್ಷದ ರಾತ್ರಿ 12 ದ್ರಾಕ್ಷಿಗಳ ಸೇವನೆ: ಈ ಆಚರಣೆ ಹಿಂದಿನ ಉದ್ದೇಶ ಇಲ್ಲಿದೆ
Spain New Year Tradition: ವರ್ಷಾಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಯುವ ಸಮುದಾಯ ಹೊಸ ವರ್ಷವನ್ನು ಸ್ವಾಗತಿಸಲು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಕೆಲವು ದೇಶಗಳಲ್ಲಿ ಹೊಸ ವರ್ಷದ ಆಚರಣೆ ವಿಚಿತ್ರ ಹಾಗೂ ವಿಭಿನ್ನವಾಗಿರುತ್ತದೆ.Last Updated 17 ಡಿಸೆಂಬರ್ 2025, 8:00 IST