ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿತ್ಯ

ಸಂಪರ್ಕ:
ADVERTISEMENT

ವಿಮಾನ ನಿಲ್ದಾಣ ತಲುಪಲು ಪಡಬೇಕು ಸಾಹಸ!

‘ಅಪಘಾತ ಮಾರ್ಗ’ವಾದ ಬಳ್ಳಾರಿ ರಸ್ತೆ: ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚಳ
Last Updated 15 ಮೇ 2024, 22:36 IST
ವಿಮಾನ ನಿಲ್ದಾಣ ತಲುಪಲು ಪಡಬೇಕು ಸಾಹಸ!

LS Polls 2024 | ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗಿಲ್ಲ ಅವಕಾಶ; ಹಣಕ್ಕೆ ಮಣೆ

ಪ್ರತಿ ಚುನಾವಣೆ ಬಂದಾಗಲೂ ಶಿಕ್ಷಣ ಕ್ಷೇತ್ರವನ್ನು ನೆನಪಿಸಿಕೊಳ್ಳುವ ರಾಜಕೀಯ ಪಕ್ಷಗಳ ನಾಯಕರು, ಪ್ರಚಾರದ ವೇಳೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂಥ ಭರವಸೆ, ವಾಗ್ದಾನಗಳ ಹೊಳೆಯನ್ನೇ ಹರಿಸುತ್ತಾರೆ. ಚುನಾವಣೆ ಮುಗಿದ ಮೇಲೆ ಎಲ್ಲ ನಾಯಕರು ತಮ್ಮ ಆಶ್ವಾಸನೆಗಳನ್ನು ಮರೆತು ಬಿಡುತ್ತಾರೆ.
Last Updated 7 ಏಪ್ರಿಲ್ 2024, 0:28 IST
LS Polls 2024 | ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗಿಲ್ಲ ಅವಕಾಶ; ಹಣಕ್ಕೆ ಮಣೆ

ತಾಪಮಾನವೂ ಏರಿಕೆ... ಬರಗಾಲವೂ ಉಲ್ಬಣ: ಬರಿದಾದ ನದಿ – ತೊರೆಗಳು

ರಾಜ್ಯದಲ್ಲಿ ದಿನೆ ದಿನೇ ತಾಪಮಾನ ಏರಿಕೆ ಆಗುತ್ತಿದ್ದು, ಬರ ಪರಿಸ್ಥಿತಿಯೂ ಗಂಭೀರವಾಗುತ್ತಿದೆ. ಏಪ್ರಿಲ್‌ ಕಾಲಿಟ್ಟರೂ ಮಳೆ ಬರುವ ಮುನ್ಸೂಚನೆ ಕಾಣಿಸುತ್ತಿಲ್ಲ. ಕೆರೆ–ಕಟ್ಟೆಗಳು ಹಾಗೂ ನದಿ ತೊರೆಗಳು ಬರಿದಾಗಿ ನಿಂತಿವೆ.
Last Updated 2 ಏಪ್ರಿಲ್ 2024, 0:00 IST
ತಾಪಮಾನವೂ ಏರಿಕೆ... ಬರಗಾಲವೂ ಉಲ್ಬಣ: ಬರಿದಾದ ನದಿ – ತೊರೆಗಳು

ಬೆಂಗಳೂರು: ಮೂರು ತಿಂಗಳಲ್ಲಿ 59 ಸಾವಿರ ಸ್ಥಳಗಳಲ್ಲಿ ಅನಧಿಕೃತ ಕೇಬಲ್‌ ತೆರವು

ವಿದ್ಯುತ್‌ ಕಂಬಗಳನ್ನು ಬಳಸಿಕೊಂಡು ಎಳೆಯಲಾಗಿರುವ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌, ಟಿ.ವಿ., ಇಂಟರ್‌ನೆಟ್‌ ಕೇಬಲ್‌ಗಳ ವಿರುದ್ಧ ಬೆಸ್ಕಾಂ ಸಮರ ಸಾರಿದೆ. ಮೂರು ತಿಂಗಳಲ್ಲಿ 59 ಸಾವಿರ ಸ್ಥಳಗಳಲ್ಲಿ ಅನಧಿಕೃತ ಕೇಬಲ್ ತೆರವು ಮಾಡಿದೆ.
Last Updated 10 ಫೆಬ್ರುವರಿ 2024, 23:36 IST
ಬೆಂಗಳೂರು: ಮೂರು ತಿಂಗಳಲ್ಲಿ 59 ಸಾವಿರ ಸ್ಥಳಗಳಲ್ಲಿ ಅನಧಿಕೃತ ಕೇಬಲ್‌ ತೆರವು

ಮಕ್ಕಳ ‘ಕೈ’ಗೆ ಬೈಕ್‌ ಕೊಟ್ಟವರಿಗೆ ಕೇಸ್‌

ವಾಹನ ನೀಡಿದವರಿಗೆ ‘ಬಿಸಿ’ ಮುಟ್ಟಿಸುತ್ತಿರುವ ಸಂಚಾರ ಪೊಲೀಸರು
Last Updated 4 ಫೆಬ್ರುವರಿ 2024, 19:52 IST
ಮಕ್ಕಳ ‘ಕೈ’ಗೆ ಬೈಕ್‌ ಕೊಟ್ಟವರಿಗೆ ಕೇಸ್‌

ತಾಂತ್ರಿಕ ಲೋಪದಿಂದ ‘ಬಂಧಮುಕ್ತ’: ಕಟ್ಟುನಿಟ್ಟಿನ ಕ್ರಮ ಅನುಸರಿಸಲು ನಿರ್ದೇಶನ

ಗೂಂಡಾಕಾಯ್ದೆ: ಪ್ರಸ್ತಾವ ಸಲ್ಲಿಕೆ ವೇಳೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ನಿರ್ದೇಶನ
Last Updated 20 ಜನವರಿ 2024, 22:10 IST
ತಾಂತ್ರಿಕ ಲೋಪದಿಂದ ‘ಬಂಧಮುಕ್ತ’: ಕಟ್ಟುನಿಟ್ಟಿನ ಕ್ರಮ ಅನುಸರಿಸಲು ನಿರ್ದೇಶನ

ವಿಶ್ವ ಕಾಫಿ ಸಮ್ಮೇಳನ: ಪುಡಿ ತ್ಯಾಜ್ಯದಿಂದ ತೈಲೋತ್ಪಾದನೆ

ವಿಶ್ವ ಕಾಫಿ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿದೆ ಕಾಫಿ ಮೌಲ್ಯವರ್ಧಿತ ಉತ್ಪನ್ನ
Last Updated 26 ಸೆಪ್ಟೆಂಬರ್ 2023, 0:27 IST
ವಿಶ್ವ ಕಾಫಿ ಸಮ್ಮೇಳನ: ಪುಡಿ ತ್ಯಾಜ್ಯದಿಂದ ತೈಲೋತ್ಪಾದನೆ
ADVERTISEMENT
ADVERTISEMENT
ADVERTISEMENT
ADVERTISEMENT