ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಸುಧೀಂದ್ರಕುಮಾರ್

ಸಂಪರ್ಕ:
ADVERTISEMENT

ಕುವೆಂಪು: ಎಲ್ಲ ಕಾಲದ ಅಮೃತ

ನಮ್ಮ ನಡುವಣ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಪ್ರಸ್ತಾಪಿಸುವ ಈ ಬರಹ, ಈ ಎಲ್ಲ ಸಿಕ್ಕುಗಳಿಂದ ಹೊರಬರಲು ಕುವೆಂಪು ಅವರ ಬರಹಗಳೇ ದೀವಿಗೆ ಎನ್ನುತ್ತದೆ. ಡಿ.29 ಕುವೆಂಪು ಜನುಮದಿನ.
Last Updated 24 ಡಿಸೆಂಬರ್ 2011, 19:30 IST
fallback

ಇಲ್ಲಿ ತಂಗುವರೋ... ದಾಟುವರೋ...

ಹೊಸ ತಲೆಮಾರಿನ ಲೇಖಕ ನಾಗರಾಜ ಹೆಗಡೆ ಅಪಗಾಲ ಕಳೆದ ಒಂದೂವರೆ ದಶಕದಿಂದ ಬರವಣಿಗೆ ಮತ್ತು ಸಂಘಟನೆ ಇವೆರಡರಲ್ಲಿಯೂ ಒಂದಾಗಿಯೇ ತೊಡಗಿಕೊಂಡಿರುವರು. `ದೀಪವಿಲ್ಲದ ಹೆಸರಿನಲ್ಲಿ~ ಇವರ ಮೊದಲ ಕವನ ಸಂಕಲನ
Last Updated 17 ಡಿಸೆಂಬರ್ 2011, 19:30 IST
fallback

ಕನ್ನಡದ ಕಂದ, ಓದುವುದು ಏನನ್ನ?

ನಾವಿರುವಾಗಲೂ ಏನೋ ಆಗಬಾರದ್ದು ಆಗಿಹೋಗಿದೆ ಎಂದು ಕುತೂಹಲದ ಕುಲುಮೆಯ ಮುಂದೆ ಕುಳಿತಿರುವ ಜೋತಮ್ಮದಿರು, ತಲ್ಲಣದ ಕೆಂಡದ ಗುಂಪನ್ನು ಕೆದಕುತ್ತಾ ಇರುವಾಗ ಈ ಒಂದು ಮಾತು ಅಲ್ಲಿದ್ದವರ ತಲೆನೇವರಿಸುವ ಸಂಜೆಗಾಳಿಯ ಹಾಗೆ ಬರುತ್ತದೆ; ಆ ವಾತಾವರಣವನ್ನು ಗಳಿಗೆಯೊಳಗೆ ತಿಳಿಗೊಳಿಸುತ್ತದೆ.
Last Updated 12 ನವೆಂಬರ್ 2011, 19:30 IST
fallback

ಸಕಲಜೀವಿಯ ಧ್ವನಿಯ ಪರಿಮಳ

ಕಳೆದ ಮೂರು ದಶಕಗಳಲ್ಲಿ ಮಹಿಳಾ ಕಾವ್ಯ ಹೆಚ್ಚು ಕ್ರಿಯಾಶೀಲವಾಗಿದೆ. ಮುಖ್ಯವಾಗಿ ತನ್ನದೇ ಆದ ಹಾದಿಯನ್ನು ಹುಡುಕಿಕೊಂಡು ಹೊರಟಿದೆ. ಅಷ್ಟೇನೂ ಸಲೀಸಲ್ಲದ ಈ ಹಾದಿಗೂ, ಹಾದಿಗರಿಗೂ ಶುಶ್ರೂಷೆ ಮಾಡುತ್ತಿರುವಲ್ಲಿ ಮಹಿಳಾ ವಿಮರ್ಶೆಯ ಪಾತ್ರವೂ ಘನವಾಗಿದೆ. ಮಹಿಳೆಯರ ಕಾವ್ಯ ಮತ್ತು ಅವರ ವಿಮರ್ಶೆ ಎರಡರ ಗುರಿಯೂ ಒಂದೇ ಆಗಿರುವುದರಿಂದ, ಇವು ಆಗಾಗ ಕೂಡಿಕೊಳ್ಳುವುದು ಆಕಸ್ಮಿಕವೇನೂ ಅಲ್ಲ
Last Updated 15 ಅಕ್ಟೋಬರ್ 2011, 19:30 IST
ಸಕಲಜೀವಿಯ ಧ್ವನಿಯ ಪರಿಮಳ

ಬಾಳನದಿಯ ಹರಿವಿನಲ್ಲಿ ಕಾವ್ಯದ ಹರಿಗೋಲು

ಹೊತ್ತೊತ್ತಿಗೂ ಒತ್ತುವ, ಮುಖ ಕೆತ್ತುವ ದಿನಗಳ ನಡುವೆಯೇ ಇಲ್ಲಿ ಕವಿತೆಯ ರಚನೆ ನಡೆದಿದೆ. ಕನ್ನಡ ಕವಿತೆಯ ಓದಿನ ನೆರವಿನಿಂದಲೇ ಹೇಳುವುದಾದರೆ, ಕವಿತೆ ಅಖಂಡತೆಯ ರೂಪವೇ ತಾನಾಗಿದೆ.
Last Updated 24 ಸೆಪ್ಟೆಂಬರ್ 2011, 19:30 IST
fallback

ಮುತ್ತು, ಸ್ವತ್ತು, ಮತ್ತು...

ಹೊಸತಲೆಮಾರಿನ ಲೇಖಕ ಎನ್. ಸುರೇಶ್ ನಾಗಲಮಡಿಕೆ ತಮ್ಮ ಪಿಎಚ್.ಡಿ ನಿಬಂಧ `ಕನಕದಾಸರು: ಸಾಂಸ್ಕೃತಿಕ ಅಧ್ಯಯನ~ವನ್ನು ಈಗ `ಮುತ್ತು ಬಂದಿದೆ ಕೇರಿಗೆ~ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
Last Updated 10 ಸೆಪ್ಟೆಂಬರ್ 2011, 19:30 IST
fallback

ಸೃಷ್ಟಿ ಸ್ಥಿತಿ ನಡುವಿನ ಮಾತುಗಳು...

ಹೊಸ ತಲೆಮಾರಿನ ಡಾ. ಎಂ.ಎಸ್. ಆಶಾದೇವಿ ಅವರು ಪ್ರಬಂಧ, ಅನುವಾದ, ಸಂಸ್ಕೃತಿ ಚಿಂತನೆ, ವಿಮರ್ಶೆಯಲ್ಲಿ ಕ್ರಿಯಾಶೀಲರು. ಇವರ `ಸ್ತ್ರೀಮತವನುತ್ತರಿಸಲಾಗದೆ?~ ಎನ್ನುವ ವಿಮರ್ಶಾ ಸಂಕಲನ 2006ರಲ್ಲಿ ಪ್ರಕಟವಾಗಿತ್ತು. ಈಗ ಎರಡನೆ ವಿಮರ್ಶಾ ಸಂಕಲನವು `ನಡುವೆ ಸುಳಿವ ಆತ್ಮ~ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ.
Last Updated 27 ಆಗಸ್ಟ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT