ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ವೀರೇಂದ್ರ ಪ್ರಸಾದ್

ಸಂಪರ್ಕ:
ADVERTISEMENT

ಅನಾಥ ಮಕ್ಕಳ ಜೋಳಿಗೆ ಭಿಕ್ಷೆ

ಇದೊಂದು ತರಹ ಜೋಳಿಗೆ ಭಿಕ್ಷೆ. ಆದರೆ ಇಲ್ಲಿ ದವಸ-ಧಾನ್ಯ ಭಿಕ್ಷೆ ಬೇಡುವುದಿಲ್ಲ. ಬದಲಾಗಿ ಮನೆಯಲ್ಲಿ ತಂದೆ-ತಾಯಿ ಇಲ್ಲದೆ ಅನಾಥರಾಗಿ ಇರುವ ಮಕ್ಕಳನ್ನು ಭಿಕ್ಷೆ ಕೇಳ ಲಾಗುತ್ತದೆ.
Last Updated 16 ಏಪ್ರಿಲ್ 2012, 10:10 IST
fallback

ಸ್ತ್ರೀ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಜಿಲ್ಲಾ ಪಂಚಾಯಿತಿ ಆಡಳಿತ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಹಿಡಿದುಕೊಂಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಹತ್ತು ತಿಂಗಳ ಆಡಳಿತವನ್ನು ನಿರಾತಂಕವಾಗಿ ಮುಗಿಸಿದೆ.
Last Updated 13 ಡಿಸೆಂಬರ್ 2011, 6:40 IST
fallback

ರಕ್ತಹೀನತೆ ನಿವಾರಣಾ ಕಾರ್ಯಕ್ರಮ

ಮಕ್ಕಳಲ್ಲಿ ರಕ್ತಹೀನತೆ ನಿವಾರಣೆ ಮಾಡಲು, ಆಯುರ್ವೇದ ಹಾಗೂ ಅಲೋಪತಿ ಔಷಧಿಯ ಪ್ರಭಾವ ಮತ್ತು ಹೋಲಿಕೆ ಅರಿಯುವ ದೃಷ್ಟಿಯಿಂದ `ರಕ್ತಹೀನತೆ ನಿವಾರಣಾ ಕಾರ್ಯಕ್ರಮ~ ಯೋಜನೆಯು ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿದೆ.
Last Updated 3 ಡಿಸೆಂಬರ್ 2011, 10:35 IST
fallback

ಸ್ವಾವಲಂಬನೆಯತ್ತ ತಾಂಡಾ ಯುವಕರು

ಕಳ್ಳಬಟ್ಟಿ ತಯಾರಿಕೆಯನ್ನು ನಿಲ್ಲಿಸಿರುವ ಜಿಲ್ಲೆಯ ಹಲವಾರು ತಾಂಡಾಗಳ ಅನೇಕ ಯುವಕರು ಈಗ ಕಾರು- ಆಟೊ ಚಾಲಕರಾಗಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.
Last Updated 2 ನವೆಂಬರ್ 2011, 19:30 IST
fallback

ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಕೇಂದ್ರ

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭವಾಗಿದ್ದು, ಈಗಾಗಲೇ 25 ಪ್ರಕರಣಗಳು ಇತ್ಯರ್ಥಗೊಂಡಿವೆ. ಯಾವುದೇ ವ್ಯಾಜ್ಯಗಳು ಇತ್ಯರ್ಥ ಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಮಧ್ಯಸ್ಥಿಕೆಯ ಮೂಲಕ ವಿವಾದಗಳು ಅಲ್ಪ ಅವಧಿಯಲ್ಲಿಯೇ ಇತ್ಯರ್ಥ ಗೊಂಡು ಜನರ ಸಮಯ ಹಾಗೂ ಖರ್ಚು ಉಳಿಸುವ ಯೋಜನೆ ಇದಾಗಿದೆ.
Last Updated 31 ಅಕ್ಟೋಬರ್ 2011, 6:55 IST
fallback

60 ಆದರೂ ಕುಂದದ ಕೌಶಲ

ಕ್ಷೌರಿಕ ವೃತ್ತಿಯಲ್ಲಿ 50 ವರ್ಷವಾದ ಮೇಲೆ ಅವರನ್ನು ನೇಪಥ್ಯಕ್ಕೆ ಸರಿಸಿಬಿಡಲಾಗುತ್ತದೆ. ಕೆಲವರಂತೂ ತಾವಾಗಿಯೇ `ಸ್ವಯಂ ನಿವೃತ್ತಿ~ ಘೋಷಣೆ ಮಾಡಿಬಿಡುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕ್ಷೀರಸಾಗರ ಈಗಲೂ ಕಾಲೇಜು ಹುಡುಗರ ಅಚ್ಚುಮೆಚ್ಚಿನ ಕೇಶ ವಿನ್ಯಾಸಕರಾಗಿದ್ದಾರೆ.
Last Updated 1 ಅಕ್ಟೋಬರ್ 2011, 9:15 IST
fallback

ದೀಪದ ಅತಿಥಿಯ ಆಗಮನ

ಮುದ್ರಣಕಾಶಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಅಪರೂಪದ ಅತಿಥಿಗಳ ಆಗಮನವಾಗಿದೆ. ಬಂದಿರುವ ಅತಿಥಿಗಳು ನೆಂಟರಂತೆ ರಾಜಾಥಿತ್ಯ ಬಯಸುವವರಲ್ಲ. ಬದಲಾಗಿ ಕತ್ತಲೆ ತುಂಬಿದ ಬದುಕು-ದಾರಿಗೊಂದು ಕಿರು ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ.
Last Updated 28 ಸೆಪ್ಟೆಂಬರ್ 2011, 7:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT