ಅಡಿಕೆ ಮರಕ್ಕೆ ಸಿಂಪರಣೆ ಈಗ ಮತ್ತಷ್ಟು ಸರಳ
ಕಾರ್ಮಿಕರ ಕೊರತೆಯಿಂದ ಅಡಿಕೆ ಬೆಳೆಗಾರರು ಕೃಷಿಕ ಜೀವನವನ್ನೆ ಕೈಬಿಡುವ ಹಂತ ತಲುಪಿದ್ದಾರೆ. ಆದರೆ, ಕಾರ್ಮಿರಿಲ್ಲದೆ ಸ್ವಯಂ ಅವಲಂಬಿತವಾಗಿ ಅಡಿಕೆ ಕೃಷಿಯಲ್ಲಿ ತೊಡಗಲು ಅನುಕೂಲ ಆಗುವಂತಹ ಸಲಕರಣೆಯೊಂದು ಇಲ್ಲಿದೆ..Last Updated 22 ಅಕ್ಟೋಬರ್ 2012, 19:30 IST