ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಕೆ.ಶಿವರಾಂ

ಸಂಪರ್ಕ:
ADVERTISEMENT

ಕಿಕ್ಕೇರಿಸಿ ಕೊಲ್ಲುವ ಮಾದಕ ಲೋಕ

ಮಾದಕದ್ರವ್ಯಗಳು ಬೆಂಗಳೂರಿನೊಂದಿಗೆ ನಂಟು ಬೆಸೆದುಕೊಂಡ ಪರಿಯೇ ರೋಚಕ ಕಥಾನಕ. 1980ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ತೊರೆಛತ್ರ (ಈಗಿನ ಮಾಕಳಿ) ಹತ್ತಿರ ನೀರಾ ದೊರೆಯುತ್ತಿತ್ತು. ಅದನ್ನು ಕುಡಿಯಲೆಂದೇ ಎಷ್ಟೋ ಜನ ಕಾರಿನಲ್ಲಿ ಹೋಗುತ್ತಿದ್ದರು.
Last Updated 30 ಆಗಸ್ಟ್ 2020, 20:30 IST
ಕಿಕ್ಕೇರಿಸಿ ಕೊಲ್ಲುವ ಮಾದಕ ಲೋಕ

ಕೈಗೊಂಡ ಕ್ರಮ ಏನೆಂಬುದು ಮುಖ್ಯ

ಎಫ್‌ಐಆರ್‌ ಅನ್ನು ಪೊಲೀಸ್‌ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರಷ್ಟೇ ಸಾಲದು; ಎಫ್‌ಐಆರ್‌ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಹಾಗೂ ಇದರಿಂದ ಯಾರಿಗೆ ಪ್ರಯೋಜನ ಆಗಲಿದೆ ಎಂಬುದು ಮುಖ್ಯ.
Last Updated 16 ಸೆಪ್ಟೆಂಬರ್ 2016, 19:30 IST
ಕೈಗೊಂಡ ಕ್ರಮ ಏನೆಂಬುದು ಮುಖ್ಯ

ದುರ್ಬಲ ‘ಬೇಲಿ’, ಸೆಲೆಬ್ರಿಟಿಗಳ ಹಾವಳಿ

‘ರಾಮಾಯಣ’ದಲ್ಲಿ ಜೈಲು ಇತ್ತು. ಸೀತೆಯನ್ನು ರಾವಣ ಇರಿಸಿದ ವ್ಯವಸ್ಥೆ ಅಂಥದ್ದು. ಅಲ್ಲಿಗೆ ಹನುಮನು ಹಾರಿ, ಉಂಗುರ ಕೊಟ್ಟ ಪ್ರಸಂಗದಿಂದಲೇ ಜೈಲಿನೊಳಗೆ ಎಲ್ಲರ ಕಣ್ತಪ್ಪಿಸಿ ವ್ಯಕ್ತಿಯೊಬ್ಬ ಹೋದ ಉದಾಹರಣೆ ಇದೆ. ಕೃಷ್ಣನ ಜನನದ ನಂತರ ‘ಮಹಾಭಾರತ’ದಲ್ಲಿಯೂ ಜೈಲಿನ ಕಥೆಗೆ ಬೇರೆಯದೇ ಆಯಾಮವಿದೆ. ಇಲ್ಲಿ ನಿಯಮೋಲ್ಲಂಘನೆ ಆದದ್ದು ಲೋಕಕಲ್ಯಾಣಕ್ಕೆ. ಈಗ ನಿಯಮೋಲ್ಲಂಘನೆ ಆಗುತ್ತಿರುವುದು ಸಮಾಜಘಾತುಕ ಕೃತ್ಯಗಳ ಮುಂದುವರಿಕೆಗೆ.
Last Updated 6 ನವೆಂಬರ್ 2015, 19:30 IST
fallback

ಕಾಯಕವಿಲ್ಲದೆ ಕೈಲಾಸದ ಹಂಬಲ

ಅಕ್ರಮ ಲಾಟರಿ ದಂಧೆ
Last Updated 29 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT