ಚಿನ್ನ, ಬೆಳ್ಳಿ ದರ ಏರಿಕೆ: ಇಲ್ಲಿದೆ ವಿವರ
Gold Silver Rates: ಚಿನ್ನದ ದರ 10 ಗ್ರಾಂಗೆ ₹90 ಹೆಚ್ಚಳಗೊಂಡಿದ್ದು ₹1,32,490 ಆಗಿದೆ. ಬೆಳ್ಳಿ ದರ ಕೆ.ಜಿಗೆ ₹2,400 ಏರಿಕೆಯಾಗಿದ್ದು ₹1,94,400 ಆಗಿದೆ. ಪೂರೈಕೆ ಕೊರತೆ ಹಾಗೂ ಹೂಡಿಕೆದಾರರ ಬೇಡಿಕೆ ಹೆಚ್ಚಳವೇ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.Last Updated 11 ಡಿಸೆಂಬರ್ 2025, 16:04 IST