ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಎಸ್.ಶುಭ್ರತಾ

ಸಂಪರ್ಕ:
ADVERTISEMENT

ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಮದ್ಯವ್ಯಸನಿಗಳ ಮಕ್ಕಳಿಗೆ ವಿಶೇಷವಾದ ಕಾಳಜಿಯ ಅಗತ್ಯವಿದೆ
Last Updated 16 ಫೆಬ್ರುವರಿ 2023, 20:15 IST
ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಮದ್ಯವ್ಯಸನಿಗಳ ಮಕ್ಕಳಿಗಾಗಿಯೇ ಮೀಸಲಾದ ರಾಷ್ಟ್ರೀಯ ಸಂಸ್ಥೆ ‘ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಚಿಲ್ಡ್ರನ್‌ ಆಫ್‌ ಆಲ್ಕೊಹಾಲಿಕ್ಸ್‌’ ಫೆಬ್ರುವರಿ 12ರಿಂದ 18ರವರೆಗಿನ ದಿನಗಳನ್ನು ‘ಮದ್ಯವ್ಯಸನಿಗಳ ಮಕ್ಕಳ ದಿನ’ (ಚಿಲ್ಡ್ರನ್‌ ಆಫ್‌ ಆಲ್ಕೊಹಾಲಿಕ್ಸ್‌ ವೀಕ್‌) ಎಂದು ಆಚರಿಸುತ್ತದೆ. ವಾರ್ಷಿಕವಾಗಿ ನಡೆಸುವ ಈ ಆಚರಣೆಯಲ್ಲಿ ಈ ಮಕ್ಕಳ ಅದುಮಿಟ್ಟ ವ್ಯಥೆಯ ಬಗ್ಗೆ, ದೈನಂದಿನ ಜೀವನದ ಕಷ್ಟಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವ ಮತ್ತು ಸಹಾಯ ನೀಡುವ ಕೆಲಸಗಳು ನಡೆಯುತ್ತವೆ.
Last Updated 16 ಫೆಬ್ರುವರಿ 2023, 19:30 IST
ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಸಂಗತ | ಕಲಿಕೆಯಲ್ಲಿ ಚೇತರಿಕೆ ಎಂದು?

‘ಕರ್ನಾಟಕದಲ್ಲಿ ಮೂರನೇ ತರಗತಿಯ ಶೇಕಡ 9ರಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪುಸ್ತಕಗಳನ್ನು ಓದಬಲ್ಲರು!’ ಈ ಆಘಾತಕಾರಿ ವಿಷಯವನ್ನು ಬಯಲು ಮಾಡಿರುವುದು, ಪ್ರಥಮ್ ಸಂಸ್ಥೆಯ ಎಎಸ್‌ಇಆರ್‌ ಕೇಂದ್ರ ನಡೆಸುವ ರಾಷ್ಟ್ರ ಮಟ್ಟದ ಶಿಕ್ಷಣ ಸಮೀಕ್ಷೆಯ ವರದಿ.
Last Updated 20 ಜನವರಿ 2023, 21:42 IST
ಸಂಗತ | ಕಲಿಕೆಯಲ್ಲಿ ಚೇತರಿಕೆ ಎಂದು?

ಕ್ಷೇಮ ಕುಶಲ: ಮಾತು ಅರ್ಥಗಳ ದಾಂಪತ್ಯ– ಸುಖಿ ದಾಂಪತ್ಯದ ಬಗ್ಗೆ ಲೇಖನ

ಇಬ್ಬರು ವ್ಯಕ್ತಿಗಳು ಮದುವೆಯಾದ ನಂತರ ಎಲ್ಲವನ್ನೂ ಹಂಚಿಕೊಂಡು ಒಂದೇ ಸೂರಿನಡಿಗೆ ಬದುಕು ಸಾಗಿಸುವುದು ಸುಲಭದ ಕಾರ್ಯವಲ್ಲ; ಅದೊಂದು ತಪಸ್ಸೇ.
Last Updated 1 ನವೆಂಬರ್ 2022, 0:15 IST
ಕ್ಷೇಮ ಕುಶಲ: ಮಾತು ಅರ್ಥಗಳ ದಾಂಪತ್ಯ– ಸುಖಿ ದಾಂಪತ್ಯದ ಬಗ್ಗೆ ಲೇಖನ

ಇಪ್ಪತ್ತಕ್ಕೆ ಎಷ್ಟೊಂದು ಚಿಂತೆಗಳು!

ಹದಿಹರೆಯವೇನೋ ಮುಗಿಯುವುದಕ್ಕೆ ಬಂದಿರುತ್ತದೆ. ಹಾಗೆಂದು ಜೀವನ ಪೂರ್ತಿ ‘ಸೆಟಲ್’ ಆಗಿರುವುದಿಲ್ಲ. ಎಲ್ಲರೂ ಹದಿಹರೆಯದ ಬಗ್ಗೆಯೇ ಯೋಚಿಸುತ್ತಾರೆ. ಹದಿಹರೆಯದ ಮಕ್ಕಳ ಭಾವನೆಗಳು, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಹಾಗೆಂದು ಹತ್ತೊಂಬತ್ತು ದಾಟಿ ಇಪ್ಪತ್ತಕ್ಕೆ ಕಾಲಿಟ್ಟ ತಕ್ಷಣ, ಜೀವನ-ಜಗತ್ತು ಸುಂದರವಾಗುತ್ತದೆಯೇ?
Last Updated 30 ಆಗಸ್ಟ್ 2022, 0:30 IST
ಇಪ್ಪತ್ತಕ್ಕೆ ಎಷ್ಟೊಂದು ಚಿಂತೆಗಳು!

‘ಡಿಸ್ಲೆಕ್ಸಿಯಾ’ ಆಗದಿರಲಿ ಸಮಸ್ಯೆ!

ಮೆದುಳಿನಲ್ಲಿನ ಬೆಳವಣಿಗೆಯ ತೊಂದರೆಯಿಂದ ಉಂಟಾಗುವ ಸಮಸ್ಯೆ ಇದು. ಈ ಸಮಸ್ಯೆ ಇರುವ ಮಕ್ಕಳ ಕಲಿಕೆಯಲ್ಲಿನ ಸಾಮರ್ಥ್ಯ ತಮ್ಮ ಶಾಲಾ ತರಗತಿಗಿಂತ ಎರಡು ವರ್ಷಗಳು ಹಿಂದಿರುತ್ತದೆ. ಈ ಮಕ್ಕಳಿಗೆ ಕಿವಿಯಲ್ಲಿ ಕೇಳಿದ ಶಬ್ದಗಳನ್ನು ಬರವಣಿಗೆಗೆ ರೂಪಾಂತರಗೊಳಿಸುವುದರಲ್ಲಿ ಸಮಸ್ಯೆ ಇರುತ್ತದೆ...
Last Updated 18 ಜೂನ್ 2017, 19:30 IST
‘ಡಿಸ್ಲೆಕ್ಸಿಯಾ’ ಆಗದಿರಲಿ ಸಮಸ್ಯೆ!

“ಟೀಕೆಗಳಿಗೆ ಫಿಲ್ಟರ್!”

ಅಂದು ಸಂಗೀತಾಳಿಗೆ ಸಂಭ್ರಮ. ಅವಳ ಆಪ್ತಸ್ನೇಹಿತೆ ಸರಸ್ವತಿ ಮನೆಗೆ ಊಟಕ್ಕೆ ಬರುವವಳಿದ್ದಾಳೆ. ಸಂಗೀತಾಳ ಸಂಭ್ರಮಕ್ಕೆ ಅದೇ ಕಾರಣ. ಸಂಗೀತಾ ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಆ ಸಂಭ್ರಮ ಠುಸ್ಸೆಂದು ಇಳಿದು ಹೋಯಿತು. ಕಾರಣ ಇಷ್ಟೇ. ಹಲವಾರು ವರ್ಷಗಳ ನಂತರ...
Last Updated 13 ಜೂನ್ 2017, 19:30 IST
“ಟೀಕೆಗಳಿಗೆ ಫಿಲ್ಟರ್!”
ADVERTISEMENT
ADVERTISEMENT
ADVERTISEMENT
ADVERTISEMENT