ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕಿರಣ್ ವಿ.ಎಸ್.

ಸಂಪರ್ಕ:
ADVERTISEMENT

ನಿರ್ಜಲೀಕರಣ ತಪ್ಪಿಸಲು ದೇಹಕ್ಕೆ ಬೇಕು ನೀರು...

ನಾವು ಸೇವಿಸುವ ದ್ರವದ ಪ್ರಮಾಣ ನಮ್ಮ ದೇಹದಿಂದ ಹೊರ ಹೋಗುವ ನೀರಿನ ಅಂಶಕ್ಕಿಂತ ಕಡಿಮೆಯಾದರೆ ಶರೀರದ ಒಟ್ಟಾರೆ ನೀರಿನ ಮಟ್ಟ ಇಳಿದುಹೋಗುತ್ತದೆ. ಇದನ್ನೇ ‘ನಿರ್ಜಲೀಕರಣ’ (ಡಿಹೈಡ್ರೇಷನ್‌) ಎನ್ನಬಹುದು.
Last Updated 11 ಸೆಪ್ಟೆಂಬರ್ 2023, 23:30 IST
ನಿರ್ಜಲೀಕರಣ ತಪ್ಪಿಸಲು ದೇಹಕ್ಕೆ ಬೇಕು ನೀರು...

ಮಗುವಿನ ಹೃದಯದಲ್ಲಿ ರಂಧ್ರ.. ಹೃದ್ರೋಗಗಳು ಮಕ್ಕಳಿಗೂ ಬರಬಹುದೇ?

ಹೃದ್ರೋಗಗಳು ಮಕ್ಕಳಿಗೂ ಬರಬಹುದೇ ಎಂದು ಅಚ್ಚರಿ ಪಡಬೇಕಿಲ್ಲ. ಆರಂಭದಲ್ಲಿಯೇ ಮಕ್ಕಳ ಹೃದ್ರೋಗದ ಸಮಸ್ಯೆಗಳನ್ನು ಗುರುತಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
Last Updated 4 ಸೆಪ್ಟೆಂಬರ್ 2023, 23:30 IST
ಮಗುವಿನ ಹೃದಯದಲ್ಲಿ ರಂಧ್ರ.. ಹೃದ್ರೋಗಗಳು ಮಕ್ಕಳಿಗೂ ಬರಬಹುದೇ?

ಆಟದ ನಿಯಮಗಳಂತೆಯೇ ಜೀವನದ ನಿಯಮಗಳೂ...

ಆಟೋಟದ ಪಂದ್ಯಗಳಲ್ಲಿ ಹೆಚ್ಚು ಗೆಲ್ಲುವವರು ಯಾರು? ಕೇವಲ ಅತ್ಯಂತ ಹೆಚ್ಚಿನ ಕೌಶಲವುಳ್ಳವರೋ, ಅಧಿಕ ಬಲಶಾಲಿಗಳೋ, ದೊಡ್ಡ ಸಂಖ್ಯೆಯ ಬೆಂಬಲಿಗರಿರುವವರೋ ಮಾತ್ರವೇ ಅಲ್ಲ. ಬದಲಿಗೆ, ತಕ್ಕ ಮಟ್ಟಿನ ಕೌಶಲ, ಬಲ ಮತ್ತು ಬೆಂಬಲಗಳ ಜೊತೆಗೆ ಆಟದ ನಿಯಮಗಳ ಪರಿಪೂರ್ಣ ಜ್ಞಾನ ಉಳ್ಳವರು.
Last Updated 8 ಆಗಸ್ಟ್ 2023, 1:16 IST
ಆಟದ ನಿಯಮಗಳಂತೆಯೇ ಜೀವನದ ನಿಯಮಗಳೂ...

ಮಕ್ಕಳ ಆತಂಕಗಳಲ್ಲಿ ಪೋಷಕರ ಪಾತ್ರ

ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಕೆಲವು ವಯೋಸಹಜ ಆತಂಕಗಳು ಸಾಮಾನ್ಯ.
Last Updated 10 ಜುಲೈ 2023, 23:30 IST
ಮಕ್ಕಳ ಆತಂಕಗಳಲ್ಲಿ ಪೋಷಕರ ಪಾತ್ರ

Lifestyle: ಬೇಸಿಗೆಗೆ ಬಾಡದಿರಲಿ ಉತ್ಸಾಹ- ಏನು ಮಾಡಬೇಕು?

‘ನ ಮ್ಮೂರಲ್ಲಿ ಎರಡೇ ಕಾಲ; ಬಿಸಿಲುಕಾಲ ಮತ್ತು ತುಂಬಾ ಬಿಸಿಲುಕಾಲ’ ಎನ್ನುವ ಚಮತ್ಕಾರದ, ಆದರೆ ನೈಜತೆಯ ಛಾಯೆಯಿರುವ ಮಾತುಗಳನ್ನು ಕೇಳಿರುತ್ತೇವೆ. ಚಳಿಗಾಲದ ವೇಳೆ ರಗ್ಗು ಹೊದೆದು ಬೆಚ್ಚನೆ ಮಲಗುವ ಅನೇಕರು ‘ಈ ಋತುವಿನಲ್ಲಿ ಚೆನ್ನಾಗಿ ಮಲಗಿ, ಬೇಸಿಗೆಯಲ್ಲಿ ಘನಂದಾರಿ ಸಾಧನೆ ಮಾಡಿಬಿಡುತ್ತೇನೆ’ ಎಂದು ತಮಗೆ ತಾವೇ ಆಶ್ವಾಸನೆ ನೀಡಿರುತ್ತಾರೆ. ಆದರೆ ಬೇಸಿಗೆಯ ಝಳ ಎಂತಹ ಉತ್ಸಾಹಿಗಳನ್ನೂ ಹೈರಾಣು ಮಾಡಬಲ್ಲದು. ಬೇಸಿಗೆಯನ್ನು ಸಹನೀಯವಾಗಿಸಬಲ್ಲ ಕೆಲವು ಸಲಹೆಗಳು ಇಲ್ಲಿವೆ:
Last Updated 11 ಏಪ್ರಿಲ್ 2023, 0:15 IST
Lifestyle: ಬೇಸಿಗೆಗೆ ಬಾಡದಿರಲಿ ಉತ್ಸಾಹ- ಏನು ಮಾಡಬೇಕು?

ಆರೋಗ್ಯ | ನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು

‘ನಿದ್ರಿಸುವಾಗ ಕಾಣುವುದು ಕನಸಲ್ಲ; ಸಾಧನೆಯ ಬೆಂಬತ್ತುವಂತೆ ಮಾಡಿ ನಿದ್ರಿಸಲು ಬಿಡದಿರುವುದು ನಿಜವಾದ ಕನಸು’ – ಎನ್ನುವ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿರುತ್ತೇವೆ. ಈ ಮಾತುಗಳ ಹಿಂದಿನ ಭಾವಾರ್ಥದ ಬದಲಿಗೆ ಪದಶಃ ಅರ್ಥದಲ್ಲಿ ಗ್ರಹಿಸಿ ಸತತವಾಗಿ ನಿದ್ರೆಗೆಡುವುದರಿಂದ ಸಾಧನೆಗಿಂತಲೂ ಅನಾರೋಗ್ಯವಾಗುವುದು ಹೆಚ್ಚು ಖಚಿತ. ನಮ್ಮ ದೇಹಕ್ಕೆ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿದೆ. ಹೀಗಾಗಿ ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಾವು ನಿದ್ರೆಯಲ್ಲಿ ಕಳೆಯುತ್ತೇವೆ. ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಃಸ್ಥಿತಿ ಇರುತ್ತದೆ. ನಾವು ಎಷ್ಟು ಸುಖವಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ದೇಹದ ಮತ್ತು ಮನಸ್ಸಿನ ಆರೋಗ್ಯ ನಿರ್ಧಾರವಾಗುತ್ತದೆ.
Last Updated 20 ಫೆಬ್ರವರಿ 2023, 19:30 IST
ಆರೋಗ್ಯ | ನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು

ಅರಿವು ಅರಳಲಿ ವಿಸ್ತಾರದಲಿ

ಕಂಡದ್ದನ್ನೆಲ್ಲಾ ಪ್ರಶ್ನಿಸುವುದು ಅನುಮಾನದ ಲಕ್ಷಣ; ಬೇರೆಯವರನ್ನು ಹೀಗೆಳೆಯಲು ಪ್ರಶ್ನಿಸುವುದು ಕೀಳರಿಮೆಯ ಸಂಕೇತ.
Last Updated 19 ಡಿಸೆಂಬರ್ 2022, 23:15 IST
ಅರಿವು ಅರಳಲಿ ವಿಸ್ತಾರದಲಿ
ADVERTISEMENT
ADVERTISEMENT
ADVERTISEMENT
ADVERTISEMENT