ಕಣ್ಣಿನ ಪೊರೆ ಚಿಕಿತ್ಸೆ ನಂತರ ಮನೆಯಲ್ಲೇ ಆರೈಕೆ ಹೇಗೆ?
ಪೊರೆ ತೆಗೆದು ಹಾಕಲು ವಿಳಂಬವಾದರೆ ಶಸ್ತ್ರಚಿಕಿತ್ಸೆ ಹೆಚ್ಚು ಕಷ್ಟಕರಕ, ದೃಷ್ಟಿಯನ್ನು ಪುನಃ ಪಡೆಯುವ ಸಾಧ್ಯತೆ ಕಡಿಮೆ. ಕಣ್ಣಿನ ಪೊರೆ ಬಲಿತರೆ ಅದು ಲೆನ್ಸ್ ಪ್ರೇರಿತ ಗ್ಲಾಕೋಮಾ ಅಥವಾ ಕಣ್ಣುಗಳೊಳಗಿನ ಮಸೂರ ಸ್ಥಳಾಂತರಗೊಳ್ಳಲು ಕಾರಣವಾಗಬಹುದು. ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.Last Updated 7 ಅಕ್ಟೋಬರ್ 2020, 19:30 IST