ಶಸ್ತ್ರಚಿಕಿತ್ಸೆಗೆ ಶಕ್ತಿ ನೀಡಿದ ‘ಅರಿವಳಿಕೆ’
೧೮ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವುದೇ ಶಸ್ತ್ರಚಿಕಿತ್ಸೆಯನ್ನು ಈಗಿನ ಹಾಗೆ ಪ್ರಜ್ಞೆ ತಪ್ಪಿಸಿ ನೋವಿಲ್ಲದೆ ಮಾಡುತ್ತಿರಲಿಲ್ಲ. ಕೈ,ಕಾಲುಗಳನ್ನು ಕಟ್ಟಿ ಹಾಕಿ ರೋಗಿಗಳ ಆಕ್ರಂದನದ ನಡುವೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದರೆ ನಂಬಲು ಕಷ್ಟ.Last Updated 16 ಅಕ್ಟೋಬರ್ 2014, 6:42 IST