ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಮೀರ ಎಲ್.ಹಾದಿಮನಿ

ಸಂಪರ್ಕ:
ADVERTISEMENT

ಬೇಕು ಇಚ್ಛಾಶಕ್ತಿ

ಮಳೆನೀರು ಸಂಗ್ರಹ ಕಡ್ಡಾಯಗೊಳಿಸುವ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ತಿದ್ದುಪಡಿಯ ಅಗತ್ಯ ಏನಾದರೂ ಆಗಿರಲಿ.ಆದರೆ ಮಳೆನೀರು ಸಂಗ್ರಹ ಅಗತ್ಯವಾಗಿ ಆಗಬೇಕಾಗಿರುವ ಕೆಲಸ. ದಂಡ ಭಯದ ಮೂಲಕವಾದರೂ ಅದನ್ನು ಜಾರಿಗೆ ತರಬೇಕಾದುದು ಅನಿವಾರ್ಯ.
Last Updated 15 ಜುಲೈ 2016, 19:30 IST
fallback

ಮುಂಗಾರು- ಮುಂಜಾಗ್ರತೆ

ಮಳೆಗಾಲ ಶುರುವಾಗಿದೆ. ಆದರೆ ಮುಂಗಾರಿನ ಅಬ್ಬರಕ್ಕೆ ಅವಘಡಗಳು ಸಂಭವಿಸದಂತೆ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Last Updated 9 ಜೂನ್ 2014, 19:30 IST
fallback

ಬೀಜ, ಗೊಬ್ಬರ ಪೂರೈಸಿ

ರಾಜ್ಯದಲ್ಲಿ ಶೀಘ್ರದಲ್ಲೇ ಮುಂಗಾರು ಪ್ರವೇಶಿ­ಸ­ಲಿದ್ದು, ರೈತಸಮುದಾಯ ಹದಗೊಳಿ­ಸಿ­ರುವ ಜಮೀನಿನೊಂದಿಗೆ ಹರ್ಷೋನ್ಮುಖರಾಗಿ ಮುಂಗಾರು ಮಳೆಯನ್ನು ಸ್ವಾಗತಿಸಲು ಕಾತರ­ರಾಗಿದ್ದಾರೆ.
Last Updated 3 ಜೂನ್ 2014, 19:30 IST
fallback

ಅಕ್ಕಿ ಬದಲು ಅಗ್ಗದಲ್ಲಿ ಧಾನ್ಯ, ಬೇಳೆ ನೀಡಲಿ

ಅಕ್ಕಿ ಎಲ್ಲರಿಗೂ ಮುಖ್ಯ ಆಹಾರವಲ್ಲ. ಉತ್ತರ ಕರ್ನಾಟಕದಲ್ಲಿ ಜೋಳ, ಹಳೇ ಮೈಸೂರು ಭಾಗದಲ್ಲಿ ರಾಗಿ, ಕರಾವಳಿಯಲ್ಲಿ ಕುಚಲಕ್ಕಿ ಮುಖ್ಯ ಆಹಾರ. ಜೋಳ, ರಾಗಿ, ಗೋಧಿಯೊಂದಿಗೆ ಬೇಳೆಕಾಳು ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವಂತೆ ಮಾಡಲಿ.
Last Updated 27 ಜೂನ್ 2013, 19:59 IST
fallback

ಗುಟ್ಕಾ ನಿಷೇಧ ಶ್ಲಾಘನೀಯ

ಅಗ್ಗದ ಮದ್ಯ ಸರಬರಾಜು ಪ್ರಸ್ತಾವದಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿರುವ ಸರ್ಕಾರ ವಿಶ್ವ ತಂಬಾಕು ರಹಿತ ದಿನದಂದು ಹಾನಿಕಾರಕ ಗುಟ್ಕಾ ನಿಷೇಧಿಸುವುದರ ಮೂಲಕ ಶ್ಲಾಘನೀಯ ಕ್ರಮಕೈಗೊಂಡಿದೆ.
Last Updated 2 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT